ಕೂದಲು ಹೆಚ್ಚು ಉದುರುತ್ತಿದ್ಯಾ!? ಹಾಗಿದ್ರೆ ದಾಸವಾಳದ ಹೂಗಳನ್ನು ಹೀಗೆ ಬಳಸಿ!
ನೀವು ಕೂದಲು ಉದುರುವಿಕೆಯಿಂದ ಬಳಲುತ್ತಿದ್ದರೆ ದಾಸವಾಳ ಬೆಸ್ಟ್. ಕೂದಲು ಉದುರುವಿಕೆಯನ್ನು ನಿಯಂತ್ರಿಸುವಲ್ಲಿ ದಾಸವಾಳ ಹೂವು ಸಹಾಯ ಮಾಡುತ್ತದೆ.. ದಾಸವಾಳ ಹೂವು ಅನೇಕ ಪೋಷಕಾಂಶಗಳನ್ನು ಹೊಂದಿದೆ. ಈ ಹೂವುಗಳಿಂದ ಕೂದಲನ್ನು ಬಲವಾಗಿಡಬಹುದು.. ಇದಲ್ಲದೆ, ಕೂದಲು ಉದ್ದ ಮತ್ತು ಕಪ್ಪು ಆಗುತ್ತದೆ. ಈಗ ದಾಸವಾಳ ಹೂವು ಕೂದಲು ಉದುರುವಿಕೆಯನ್ನು ನಿಯಂತ್ರಿಸಲು ಮತ್ತು ಕೂದಲನ್ನು ಉದ್ದವಾಗಿಸಲು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನೋಡೋಣ ಎಚ್ಚರ: ಯಾವುದೇ ಕಾರಣಕ್ಕೂ ಈ ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿ ಇಡಬೇಡಿ! ಕೂದಲು ಉದುರುವಿಕೆ ನಿಯಂತ್ರಣಕ್ಕೆ ದಾಸವಾಳ ಹೇಗೆ ಬಳಸುವುದು?: … Continue reading ಕೂದಲು ಹೆಚ್ಚು ಉದುರುತ್ತಿದ್ಯಾ!? ಹಾಗಿದ್ರೆ ದಾಸವಾಳದ ಹೂಗಳನ್ನು ಹೀಗೆ ಬಳಸಿ!
Copy and paste this URL into your WordPress site to embed
Copy and paste this code into your site to embed