Delhi Air Pollution: ಮಿತಿ ಮೀರಿದ ವಾಯುಮಾಲಿನ್ಯ: ಉಸಿರಾಡುವ ಗಾಳಿ ಕೂಡ ವಿಷವಾಗುತ್ತಿದೆ

ದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯವು ದಾಖಲೆಗಳನ್ನೆಲ್ಲ ಮುರಿದು ನಾಗಾಲೋಟ ಮುಂದುವರಿಸಿದೆ. ವಾಯು ಮಾಲಿನ್ಯದ ಪ್ರಭಾವದಿಂದಾಗಿ ದೆಹಲಿಯ ಇಂಡಿಯಾ ಗೇಟ್​​ ಕೂಡ ಕಾಣಿಸದಂತಾಗಿದೆ. ಹೌದು ಪಂಜಾಬ್, ಹರಿಯಾಣ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಾದ್ಯಂತ ಹುಲ್ಲು ಸುಡುವಿಕೆಯಿಂದೆ ದೆಹಲಿಯಲ್ಲಿ ಉಂಟಾದ ವಾಯು ಮಾಲಿನ್ಯ ಅಪಾಯದ ಮಟ್ಟ ಮೀರಿದೆ. ಸತತ 6ನೇ ದಿನವೂ ವಾಯುಮಾಲಿನ್ಯ ಮುಂದುವರಿದಿದ್ದು ಉಸಿರಾಡುವ ಗಾಳಿ ವಿಷವಾಗುತ್ತಿದೆ. ಸೋಮವಾರ ದೆಹಲಿಯ ವಿವಿಧ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ (AQI) 1,500ರ ಗಡಿ ದಾಟಿದೆ. ಸೋಮವಾರ … Continue reading Delhi Air Pollution: ಮಿತಿ ಮೀರಿದ ವಾಯುಮಾಲಿನ್ಯ: ಉಸಿರಾಡುವ ಗಾಳಿ ಕೂಡ ವಿಷವಾಗುತ್ತಿದೆ