ಕೌಟುಂಬಿಕ ಕಲಹ: ಕೋರ್ಟ್‌ನಲ್ಲೇ ಮಗಳ ಗಂಡನನ್ನು ಗುಂಡಿಕ್ಕಿ ಕೊಂದ ಮಾಜಿ ಪೊಲೀಸ್‌ ಅಧಿಕಾರಿ!

ಚಂಡೀಗಡ:- ಕೋರ್ಟ್‌ನಲ್ಲೇ ಮಗಳ ಗಂಡನನ್ನು ಮಾಜಿ ಪೊಲೀಸ್‌ ಅಧಿಕಾರಿ ಗುಂಡಿಕ್ಕಿ ಕೊಂದ ಘಟನೆ ಜರುಗಿದೆ. ಮೃತರನ್ನು ಹರ್‌ಪ್ರೀತ್‌ ಸಿಂಗ್‌ ಎಂದು ಗುರುತಿಸಿದರೆ, ಕೊಲೆ ಆರೋಪಿಯನ್ನು ಮಾಲ್ವಿಂದರ್‌ ಸಿಂಗ್‌ ಸಿಧು ಎಂಬುದಾಗಿ ಗುರುತಿಸಲಾಗಿದೆ. ಮಾಲ್ವಿಂದರ್‌ ಸಿಂಗ್‌ಗೆ ಹರ್‌ಪ್ರೀತ್‌ ಸಿಂಗ್‌ ಅಳಿಯ ಆಗಬೇಕು ಎಂಬ ಸಂಗತಿಯು ಬಳಿಕ ಬಯಲಾಗಿದೆ. ಯಾದಗಿರಿ ಪಿಎಸ್ಐ ಸಾವು ಪ್ರಕರಣದ ತನಿಖೆ CID ಹೆಗಲಿಗೆ: ರಾಜ್ಯ ಸರ್ಕಾರದ ಆದೇಶ! ಮಾಲ್ವಿಂದರ್‌ ಸಿಂಗ್‌ ಹಾಗೂ ಹರ್‌ಪ್ರೀತ್‌ ಸಿಂಗ್‌ ಮಧ್ಯೆ ಕೌಟುಂಬಿಕ ಸಮಸ್ಯೆ, ಕಂದಕ ಉಂಟಾಗಿತ್ತು. ಹಾಗಾಗಿ, ಅವರು … Continue reading ಕೌಟುಂಬಿಕ ಕಲಹ: ಕೋರ್ಟ್‌ನಲ್ಲೇ ಮಗಳ ಗಂಡನನ್ನು ಗುಂಡಿಕ್ಕಿ ಕೊಂದ ಮಾಜಿ ಪೊಲೀಸ್‌ ಅಧಿಕಾರಿ!