ಅಸಲಿ ವಿಡಿಯೋದಲ್ಲಿ ಎಲ್ಲವೂ ಬಹಿರಂಗ: CID ತನಿಖೆಯಲ್ಲಿ ರವಿಗೆ ಸಂಕಷ್ಟ!

ಬೆಂಗಳೂರು/ಬೆಳಗಾವಿ:- ಬೆಳಗಾವಿ ಚಳಿಗಾಲ ಅಧಿವೇಶನದ ಕೊನೆಯ ದಿನ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವಾಚ್ಯ ಶಬ್ದ ಬಳಸಿದ್ದಾರೆ ಎಂದು ಆರೋಪಿಸಿ ನಂತರ ಅವರನ್ನು ಪೊಲೀಸರು ಬಂಧಿಸಿ ದೂರು ದಾಖಲಾಗಿ ಆರೋಪ-ಪ್ರತ್ಯಾರೋಪಗಳು ಸಾಗಿ ಇಡೀ ರಾಜ್ಯಾದ್ಯಂತ ಸುದ್ದಿಯಾಗಿತ್ತು. ವಿದೇಶದಿಂದ ಬೆಂಗಳೂರಿಗೆ ಬಂತು ಕೋಟಿ-ಕೋಟಿ ಮೌಲ್ಯದ ಗಾಂಜಾ! ಅಧಿಕಾರಿಗಳು ಪತ್ತೆ ಹಚ್ಚಿದ್ದೇಗೆ!? ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ಇದೀಗ CID ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದೆ. ಸದನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಎಂಎಲ್‌ಸಿ … Continue reading ಅಸಲಿ ವಿಡಿಯೋದಲ್ಲಿ ಎಲ್ಲವೂ ಬಹಿರಂಗ: CID ತನಿಖೆಯಲ್ಲಿ ರವಿಗೆ ಸಂಕಷ್ಟ!