ವೈದ್ಯಲೋಕಕ್ಕೆ ಅಚ್ಚರಿ! ಪ್ರತಿ ಶನಿವಾರ ಮಿಸ್‌ ಮಾಡದೆ ಈ ವ್ಯಕ್ತಿ ಎಲ್ಲೇ ಇದ್ರೂ ಹೋಗಿ ಕಚ್ಚುತ್ತೆ ಈ ಹಾವು!

ಲಕ್ನೋ:  ಫತೇಹ್‌ಪುರದ ವಿಕಾಸ್ ದುಬೆ ಎಂಬ ವ್ಯಕ್ತಿಗೆ ಕಳೆದ 40 ದಿನಗಳಲ್ಲಿ ಏಳು ಬಾರಿ ಹಾವು ಕಚ್ಚಿರುವ ವಿಚಿತ್ರ ಘಟನೆ ವರದಿಯಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯ ವೈದ್ಯಕೀಯ ಅಧಿಕಾರಿ ರಾಜೀವ್ ನಯನ್ ಗಿರಿ, ಸಂತ್ರಸ್ತ ದುಬೆ ಅಧಿಕಾರಿಗಳಿಂದ ಆರ್ಥಿಕ ನೆರವಿಗೆ ಮನವಿ ಮಾಡಿದ್ದಾನೆ ಎಂದು ತಿಳಿಸಿದ್ದಾರೆ. ಆದರೆ ಇದು ಅವರಲ್ಲಿ ಹಲವು ಅನುಮಾನಗಳನ್ನೂ ಸೃಷ್ಟಿಸಿದೆ. “ಕಲೆಕ್ಟರ್ ಕಚೇರಿಗೆ ಬಂದ ಯುವಕ, ಹಾವು ಕಡಿತಕ್ಕೆ ಚಿಕಿತ್ಸೆ ಪಡೆಯಲು ತಾನು ಸಾಕಷ್ಟು ಹಣ ಖರ್ಚು ಮಾಡಿರುವುದಾಗಿ ಕಣ್ಣೀರಿಟ್ಟಿದ್ದಾನೆ. … Continue reading ವೈದ್ಯಲೋಕಕ್ಕೆ ಅಚ್ಚರಿ! ಪ್ರತಿ ಶನಿವಾರ ಮಿಸ್‌ ಮಾಡದೆ ಈ ವ್ಯಕ್ತಿ ಎಲ್ಲೇ ಇದ್ರೂ ಹೋಗಿ ಕಚ್ಚುತ್ತೆ ಈ ಹಾವು!