Corona Tension: ರಾಜ್ಯದ ಪಾಲಿಗೆ ಜನವರಿ ತಿಂಗಳೂ ಬಾರಿ ಡೇಂಜರ್ : ಕೊರೊನಾ ರೂಪಾಂತರಿ JN.1ದ್ದೇ ಟೆನ್ಷನ್

ಬೆಂಗಳೂರು: ದಿನೇ ದಿನೇ ರಾಜ್ಯದಲ್ಲಿ ಕೊರೊನಾ ರೂಪಾಂತರಿ ಜೆಎನ್-1 ಆತಂಕ ಹೆಚ್ಚಾಗ್ತಿದೆ. ಈಗಾಗಲೇ ಕೋವಿಡ್ ನಿಂದ ಬೆದರಿರೋ ಜನತೆಗೆ ರೂಪಾಂತರಿ ನಡೆ ಮತ್ತಷ್ಟು ಭಯ ಹೆಚ್ಚಸಿದೆ. ದಿನ ದಿನಕ್ಕೂ ಸೋಂಕು ಸುನಾಮಿಯಂತೆ ಅಪ್ಪಳಿಸುತ್ತಿರೋದು ಜನರ ನಿದ್ದೆಗೆಡಿಸಿದೆ.ಇದೀಗ ಮುಂದಿನ ತಿಂಗಳು ರೂಪಾಂತರಿ ಉತ್ತುಂಗಕ್ಕೆ ಹೋಗಲಿದೆ ಅಂತ ತಜ್ಞರು ಎಚ್ಚರಿಕೆ ನೀಡಿದ್ದಾರೆ.ಹೀಗಾಗಿ ಜನವರಿ ತಿಂಗಳು ಬಾರಿ ಡೇಂಜರ್ ಆಗಲಿದ್ದು,ಜನ ಹೆಚ್ಚು ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕಿದೆ ಅಂತ ಎಚ್ಚರಿಕೆ ನೀಡಲಾಗಿದೆ. ಇಡೀ ವಿಶ್ವವನ್ನೇ ಕೊರೊನಾ ಅನ್ನೋ ವೈರಸ್ ಗಢ ಗಢ ಅಂತ ನಡಗ್ಬಿಟ್ಟಿದೆ. … Continue reading Corona Tension: ರಾಜ್ಯದ ಪಾಲಿಗೆ ಜನವರಿ ತಿಂಗಳೂ ಬಾರಿ ಡೇಂಜರ್ : ಕೊರೊನಾ ರೂಪಾಂತರಿ JN.1ದ್ದೇ ಟೆನ್ಷನ್