ನಾಲಿಗೆ ಜುಮ್ಮೆನಿಸುವ ಮಾವಿನಕಾಯಿ ಚಟ್ನಿ ಎಂದಾದರೂ ತಿಂದಿದ್ದೀರಾ!?,, ಹಾಗಿದ್ರೆ ಈ ರೀತಿ ಮಾಡಿ!

ಈ ಸೀಸನ್ ನಲ್ಲಿ ನೀವು ಮಾವಿನಕಾಯಿ ಚಟ್ನಿ ತಿಂದಿದ್ದೀರಾ? ತಿಂದಿಲ್ಲ ಅಂದರೆ ಈ ಸೂಪರ್ ರೆಸಿಪಿಯನ್ನು ನೀವು ಟ್ರೈ ಮಾಡಬೇಕು. ಮಾಡುತ್ತಿರುವಾಗಲೇ ಬಾಯಲ್ಲಿ ನೀರೂರಿಸುವಂತ ಚಟ್ನಿ. Mandya: SSLC ಪರೀಕ್ಷೆಯಲ್ಲಿ ಫೇಲ್.. ಇಬ್ಬರು ವಿದ್ಯಾರ್ಥಿಗಳು ಸೂಸೈಡ್! ಬಿಸಿಬಿಸಿ ಅನ್ನದ ಜೊತೆ ಮಾವಿನಕಾಯಿ ಚಟ್ನಿ ಬೆರೆಸಿ ತಿನ್ನುತ್ತಿದ್ದರೆ ಕಳೆದೋಗುತ್ತೇವೆ. ಬಾಯಿಗೆ ರುಚಿ ಕೊಡುವಂತಹ ಮಾವಿನಕಾಯಿ ಚಟ್ನಿ ಚಿಕ್ಕವರಿಂದ ದೊಡ್ಡವರವರೆಗೂ ಇಷ್ಟವಾಗುತ್ತದೆ. ಅನ್ನ ಅಷ್ಟೇ ಅಲ್ಲ, ಬಿಸಿಬಿಸಿ ಚಪಾತಿ, ಪೂರಿ, ಪರೋಟಾ, ಮುದ್ದೆ ಎಲ್ಲದಕ್ಕೂ ಹೇಳಿ ಮಾಡಿಸಿದ ಚಟ್ನಿ. ಒಮ್ಮೆ … Continue reading ನಾಲಿಗೆ ಜುಮ್ಮೆನಿಸುವ ಮಾವಿನಕಾಯಿ ಚಟ್ನಿ ಎಂದಾದರೂ ತಿಂದಿದ್ದೀರಾ!?,, ಹಾಗಿದ್ರೆ ಈ ರೀತಿ ಮಾಡಿ!