ನಾನೆಷ್ಟೇ ಮನವಿ ಮಾಡಿದ್ರೂ ಈ ರೀತಿ ಮಾಡ್ಬಿಟ್ರೂ…. ಸ್ಟಾರ್ ಸ್ಪೋರ್ಟ್ಸ್‌​ ವಿರುದ್ಧ ರೋಹಿತ್ ಬೇಸರ!

ಸ್ಟಾರ್ ಸ್ಪೋರ್ಟ್ಸ್‌​ ವಿರುದ್ಧ ರೋಹಿತ್ ಶರ್ಮಾ ಅಸಮಾಧಾನ ಹೊರಹಾಕಿದ್ದೇಕೆ!? ದೇವೇಗೌಡರ ಜೀವ ಪಡೆಯಲು ಕಾಂಗ್ರೆಸ್ ಸಂಚು… ಜೆಡಿಎಸ್ ಆಕ್ರೋಶ ! ಬೇಡವೆಂದರೂ ವೈಯಕ್ತಿಕ ವಿಚಾರಗಳನ್ನು ರೆಕಾರ್ಡ್​ ಮಾಡಿದಲ್ಲದೆ, ಅದನ್ನು ಪ್ರಸಾರ ಮಾಡಿದಕ್ಕಾಗಿ ರೋಹಿತ್, ಐಪಿಎಲ್ ಪ್ರಸಾರದ ಹಕ್ಕು ಖರೀದಿಸಿರುವ ಸ್ಟಾರ್ ಸ್ಪೋರ್ಟ್ಸ್‌​ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಸೀಸನ್ ಆರಂಭಕ್ಕೂ ಮುನ್ನ ನಾಯಕನನ್ನು ಬದಲಿಸಿದ್ದ ಮುಂಬೈ ರೋಹಿತ್ ಶರ್ಮಾ ಬದಲಿಗೆ, ಹಾರ್ದಿಕ್ ಪಾಂಡ್ಯಗೆ ನಾಯಕತ್ವದ ಪಟ್ಟಕಟ್ಟಿತ್ತು. ಆದರೆ ನಾಯಕ ಬದಲಾದರೂ ತಂಡದ ಪ್ರದರ್ಶನ ಮಾತ್ರ ಇನ್ನಷ್ಟು ಶೋಚನಿಯವಾಗಿತ್ತು. … Continue reading ನಾನೆಷ್ಟೇ ಮನವಿ ಮಾಡಿದ್ರೂ ಈ ರೀತಿ ಮಾಡ್ಬಿಟ್ರೂ…. ಸ್ಟಾರ್ ಸ್ಪೋರ್ಟ್ಸ್‌​ ವಿರುದ್ಧ ರೋಹಿತ್ ಬೇಸರ!