ಬುಧವಾರ ಮರೆತು ಈ ಕೆಲಸಗಳನ್ನು ಮಾಡಿದರೂ ಹಣದ ನಷ್ಟ ಗ್ಯಾರೆಂಟಿ..!

ಹಿಂದೂ ಧರ್ಮದಲ್ಲಿ ಯಾವುದೇ ಶುಭ ಕಾರ್ಯವನ್ನು ಆರಂಭಿಸುವ ಮುನ್ನ ವಿಘ್ನನಿವಾರಕನಾದ ಗಣಪತಿಯನ್ನು ಆರಾಧಿಸಲಾಗುತ್ತದೆ. ಈ ಕಾರಣದಿಂದ ಗಣೇಶನನ್ನು ಮೊದಲ ಆರಾಧಕ, ವಿಘ್ನನಿವಾರಕನೆಂದು ಕರೆಯಲಾಗುತ್ತದೆ. ಗಣಪತಿಯನ್ನು ಪೂಜಿಸಿ, ಅವನಿಗೆ ಪ್ರಿಯವಾದ ಕೆಲಸಗಳನ್ನು ಈ ದಿನ ಮಾಡುವುದರಿಂದ ಮನೆಯಲ್ಲಿರುವ ವಾಸ್ತು ದೋಷದೊಂದಿಗೆ ಎಲ್ಲಾ ರೀತಿಯ ದೋಷಗಳು ದೂರಾಗುತ್ತದೆ. ಗಣಪತಿಯ ಅನುಗ್ರಹವನ್ನು ಪಡೆದುಕೊಂಡಿರುವವರು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅದು ಶೀಘ್ರದಲ್ಲೇ ಯಾವುದೇ ಅಡೆತಡೆಗಳಿಲ್ಲದೆ ನೆರವೇರುತ್ತದೆ ಎನ್ನುವ ನಂಬಿಕೆಯಿದೆ. ಬುಧವಾರದಂದು ಗಣಪತಿಯನ್ನು ಪೂಜಿಸುವ ಸಂಪ್ರದಾಯವಿದೆ. ಬುಧವಾರ ಭಕ್ತಿ ಮತ್ತು ಶ್ರದ್ಧೆಯಿಂದ ಗಣೇಶನನ್ನು … Continue reading ಬುಧವಾರ ಮರೆತು ಈ ಕೆಲಸಗಳನ್ನು ಮಾಡಿದರೂ ಹಣದ ನಷ್ಟ ಗ್ಯಾರೆಂಟಿ..!