ಮೊಟ್ಟೆ ಜೊತೆ ಅಪ್ಪಿ ತಪ್ಪಿಯೂ ಈ ಪದಾರ್ಥಗಳನ್ನು ಸೇವಿಸಬಾರದು! ತಿಂದರೆ ಅಪಾಯ ಕಟ್ಟಿಟ್ಟ ಬುತ್ತಿ

ಮೊಟ್ಟೆಯು ಪೌಷ್ಟಿಕಾಂಶ ಭರಿತ ಆಹಾರವಾಗಿದೆ. ದೇಹಕ್ಕೆ ಶಕ್ತಿ ತುಂಬಲು ಮೊಟ್ಟೆಯ ಸೇವನೆ ಉತ್ತಮವಾಗಿದೆ. ಅನೇಕ ಜನರು ಮೊಟ್ಟೆಗಳೊಂದಿಗೆ ತಪ್ಪು ಆಹಾರ ಸಂಯೋಜನೆಯನ್ನು ಮಾಡುತ್ತಾರೆ. ಮೊಟ್ಟೆಯಲ್ಲಿ ಪ್ರೋಟೀನ್ ಅಧಿಕವಾಗಿದೆ ಆದರೆ ನೀವು ಅದನ್ನು ವಿರುದ್ಧ ಪದಾರ್ಥಗಳೊಂದಿಗೆ ಸೇವಿಸಿದರೆ ಅದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಹಾಗಾದರೆ ಮೊಟ್ಟೆಯೊಂದಿಗೆ ಸೇವಿಸಿದರೆ ಯಾವ ವಸ್ತುಗಳು ಹಾನಿಕಾರಕವಾಗಬಹುದು ಎಂಬುದನ್ನು ನಾವು ತಿಳಿದುಕೊಳ್ಳೋಣ. ಬಾಳೆಹಣ್ಣು: ಮೊಟ್ಟೆಯನ್ನು ಬಾಳೆಹಣ್ಣಿನ ಜೊತೆ ತಿನ್ನಬಾರದು. ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಅಧಿಕವಾಗಿದೆ. ಈ ಎರಡು ಪದಾರ್ಥಗಳನ್ನು ಒಟ್ಟಿಗೆ ಸೇವಿಸಿದಾಗ, ದೇಹದಲ್ಲಿ ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನ … Continue reading ಮೊಟ್ಟೆ ಜೊತೆ ಅಪ್ಪಿ ತಪ್ಪಿಯೂ ಈ ಪದಾರ್ಥಗಳನ್ನು ಸೇವಿಸಬಾರದು! ತಿಂದರೆ ಅಪಾಯ ಕಟ್ಟಿಟ್ಟ ಬುತ್ತಿ