ಬೆಳೆ ವಿಮೆ ಮಾಡಿಸಿದರೂ ರೈತರಿಗೇಕೆ ಹಣ ಜಮೆಯಾಗಲ್ಲ.? ಇಲ್ಲಿದೆ ಅಸಲಿ ಕಾರಣ

ಬೆಂಗಳೂರು: ಪ್ರಧಾನಮಂತ್ರಿ ಫಸಲ್‌ ಬೀಮಾ ಯೋಜನೆ ಜಾರಿಯಾದ ಮೇಲೆ ಬರ ಸೇರಿದಂತೆ ವಿಪತ್ತಿನಿಂದಾಗಿ ಹಾಳಾಗುವ ಬೆಳೆಗೆ ಪರಿಹಾರ ದೊರೆಯುವಂತಾಗಿರುವುದು ನೆಮ್ಮದಿಯ ವಿಷಯವಾಗಿದ್ದರೂ ನಿರ್ವಹಣೆಯ ವೈಫಲ್ಯ ಮತ್ತು ವಿಮಾ ಕಂಪನಿಗಳ ತಾತ್ಸಾರದಿಂದ ರೈತರಿಗೆ ತೊಂದರೆಯಾಗುತ್ತಿದೆ. ಹೌದು ಮನುಷ್ಯರು, ಜಾನುವಾರು ಹಾಗೂ ವಾಹನಗಳಿಗಿರುವಂತೆ ಬೆಳೆಗಳಿಗೂ ವಿಮೆ ಇರುತ್ತದೆ. ಅಂದರೆ ಪ್ರಾಕೃತಿಕ ವಿಕೋಪಪದಿಂದಾಗಿ ಬೆಳೆ ಹಾಳಾದಾಗ ರೈತರಿಗೆ ಆರ್ಥಿಕ ಸಂಕಷ್ಟ ಎದುಗಾರಬಾರದು. ರೈತರಿಗೆ ಆರ್ಥಿಕ ಸಹಾಯ ನೀಡುವುದಕ್ಕಾಗಿ ಪ್ರಧಾನನಮಂತ್ರಿ ಫಸಲಿ ಬಿಮಾ ಯೋಜನೆ ಜಾರಿಗೆ ತರಲಾಗಿದೆ. ಇದನ್ನೇ ಬೆಳೆ ವಿಮೆ ಎನ್ನಬಹುದು. ರೈತರು ಕಷ್ಟಪಟ್ಟು … Continue reading ಬೆಳೆ ವಿಮೆ ಮಾಡಿಸಿದರೂ ರೈತರಿಗೇಕೆ ಹಣ ಜಮೆಯಾಗಲ್ಲ.? ಇಲ್ಲಿದೆ ಅಸಲಿ ಕಾರಣ