ಶನಿವಾರ ಈ ಕೆಲಸಗಳಲ್ಲಿ 1 ಕೆಲಸ ಮಾಡಿದರೂ ನಿಮ್ಮ ಖಜಾನೆ ತುಂಬುತ್ತದೆ..!
ಶನಿವಾರದ ದಿನವನ್ನು ಹಿಂದೂ ಧರ್ಮದ ದೇವರಾದ ಸೂರ್ಯನ ಮಗನಾದ ಶನಿ ದೇವರ ಆರಾಧನೆಯ ದಿನವೆಂದು ಪರಿಗಣಿಸಲಾಗಿದೆ. ಶನಿದೇವನನ್ನು ಮೆಚ್ಚಿಸಲು ಶನಿವಾರದಂದು ಕೆಂಪು ಬಣ್ಣದ ಹೂವನ್ನು ಆತನಿಗೆ ಅರ್ಪಿಸಿದಂತೆ ಅನೇಕ ಸಣ್ಣ ಕೆಲಸಗಳನ್ನು ಕೂಡ ಮಾಡಬಹುದು. ಈ ದಿನದಂದು ಕೈಗೊಳ್ಳುವ ಕೆಲವು ಸರಳ ಕ್ರಮಗಳು ನಿಮಗೆ ಅಪೇಕ್ಷಿತ ಸಂಪತ್ತು, ಸಂತೋಷ – ಸಮೃದ್ಧಿ, ಉದ್ಯೋಗವನ್ನು ಕರುಣಿಸಿ, ಶನಿ ದೋಷದಿಂದ ಮುಕ್ತಿ ನೀಡಿ ನಿಮ್ಮ ಅದೃಷ್ಟವನ್ನು ಬೆಳಗಿಸಬಹುದು, ಜೊತೆಗೆ ನೀವು ಜೀವನದಲ್ಲಿ ಉತ್ತಮ ಮತ್ತು ಮಂಗಳಕರ ಫಲಿತಾಂಶಗಳನ್ನು ಪಡೆಯಲು ಸಹಕರಿಸಬಹುದು. … Continue reading ಶನಿವಾರ ಈ ಕೆಲಸಗಳಲ್ಲಿ 1 ಕೆಲಸ ಮಾಡಿದರೂ ನಿಮ್ಮ ಖಜಾನೆ ತುಂಬುತ್ತದೆ..!
Copy and paste this URL into your WordPress site to embed
Copy and paste this code into your site to embed