ಲವ್ ಮಾಡಿ ಮದುವೆ ಆಗಿದ್ದ ಹೆಂಡ್ತಿ ಸ್ನೇಹಿತನ ಜೊತೆ ಎಸ್ಕೇಪ್: ಮನನೊಂದ ಗಂಡ ಸೂಸೈಡ್!

ತುಮಕೂರು:- ತುಮಕೂರಿನ ಗುಬ್ಬಿ ಪಟ್ಟಣದ ಗಟ್ಟಿ ಲೇಔಟ್‌ನಲ್ಲಿ ಪತ್ನಿ ಸ್ನೇಹಿತನ ಜೊತೆ ಪರಾರಿಯಾಗಿರುವುದರಿಂದ ಮನನೊಂದು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ. ಹೆತ್ತ ತಾಯಿ ಮೇಲೆ ಹಲ್ಲೆ: ಇನ್ಸ್ಪೆಕ್ಟರ್ ವಿರುದ್ಧ ದಾಖಲಾಯ್ತು FIR! ಮೃತ ವ್ಯಕ್ತಿಯನ್ನು ನಾಗೇಶ್ ಎಂದು ಗುರುತಿಸಲಾಗಿದೆ. ನಾಗೇಶ್ ಕಳೆದ 12 ವರ್ಷಗಳಿಂದ ರಂಜಿತಾಳನ್ನು ಪ್ರೀತಿಸಿ ಮದುವೆಯಾಗಿದ್ದ. ದಂಪತಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಆದರೂ ಸಹ ರಂಜಿತಾ ಈಗ ಪ್ರೀತಿಸಿ ಮದುವೆಯಾದ ಗಂಡನನ್ನು ಬಿಟ್ಟು ಬೇರೊಬ್ಬನ ಜೊತೆ ಮನೆಬಿಟ್ಟು ಪರಾರಿಯಾಗಿದ್ದಾಳೆ. ಇದರಿಂದ ಮನನೊಂದು … Continue reading ಲವ್ ಮಾಡಿ ಮದುವೆ ಆಗಿದ್ದ ಹೆಂಡ್ತಿ ಸ್ನೇಹಿತನ ಜೊತೆ ಎಸ್ಕೇಪ್: ಮನನೊಂದ ಗಂಡ ಸೂಸೈಡ್!