ಕೋಲಾರ ಕನ್ನಡ ಭಾಷೆ ಹೆಚ್ಚು ಮಾತನಾಡುವ ಮುಖೇನ ಭಾಷೆಯನ್ನು ಶ್ರೀಮಂತಗೊಳಿಸಿ – ಡಾ.ಎಂ.ಚಂದ್ರಶೇಖರ್

ಬಂಗಾರಪೇಟೆ : ಕನ್ನಡಜ್ಯೋತಿ ಹೊತ್ತ ಕನ್ನಡ ರಥಯಾತ್ರೆಯು 87 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕೋಲಾರ ನಗರದಿಂದ ಮೆರವಣಿಗೆಯ ಮೂಲಕ ಬಂಗಾರಪೇಟೆ ತಾಲ್ಲೂಕಿನ ಹಂಚಾಳಗೇಟ್ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ಹೆಬ್ಬಾಗಿಲಿನಲ್ಲಿ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಚಂದ್ರಶೇಖರ್, ಆಡಳಿತಾಧಿಕಾರಿಗಳು, ಶಾಲಾಭಿವೃದ್ದಿ ಸಮಿತಿ ಉಪನ್ಯಾಸಕ ವೃಂದ ಮತ್ತು ಸುಮಾರು 2000 ವಿದ್ಯಾರ್ಥಿಗಳು ಕಳಶಗಳನ್ನು ಹೊತ್ತು ವಾದ್ಯಗೋಷ್ಠಿಯೊಂದಿಗೆ ಕನ್ನಡ ರಥವನ್ನು ಬರಮಾಡಿಕೊಂಡು, ಜಯಘೋಷಗಳೊಂದಿಗೆ ಕನ್ನಡಾಂಬೆ ಭುವನೇಶ್ವರಿಗೆ ಪುಷ್ಪ ನಮನವನ್ನು ಸಲ್ಲಿಸಿದರು. ನ್ಯಾ.ಡಿ.ಕುನ್ಹಾ ಬಗ್ಗೆ ವಿವಾದಾತ್ಮಕ ಹೇಳಿಕೆ … Continue reading ಕೋಲಾರ ಕನ್ನಡ ಭಾಷೆ ಹೆಚ್ಚು ಮಾತನಾಡುವ ಮುಖೇನ ಭಾಷೆಯನ್ನು ಶ್ರೀಮಂತಗೊಳಿಸಿ – ಡಾ.ಎಂ.ಚಂದ್ರಶೇಖರ್