IND V/s ENG: ನಾಳೆ ಇಂಗ್ಲೆಂಡ್ V/s ಭಾರತ ಸೆಮೀಸ್ ಕಾದಾಟ.. ಪಂದ್ಯಕ್ಕೆ ಮಳೆ ಭೀತಿ!

ನಾಳೆ ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವು ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಜಾಸ್ತಿ ಕಾಫಿ ಕುಡಿಯೋ ಅಭ್ಯಾಸ ಇದ್ಯಾ!?.. ಈ ಸಮಸ್ಯೆ ಬರಬಹುದು ಹುಷಾರ್…! ಟೀಂ ಇಂಡಿಯಾ ಪಂದ್ಯದ ಬಗ್ಗೆ ಹೇಳುವುದಾದರೆ.. ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯ ನಾಳೆ ರಾತ್ರಿ 8 ಗಂಟೆಗೆ (ಭಾರತೀಯ ಕಾಲಮಾನ) ಆರಂಭವಾಗಲಿದೆ. ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂ ಈ ಪಂದ್ಯಕ್ಕೆ ಆತಿಥ್ಯವಹಿಸುತ್ತಿದೆ. ಆದರೆ ಕಳೆದ ಕೆಲವು ಪಂದ್ಯಗಳಂತೆ ನಾಳಿನ ಪಂದ್ಯಕ್ಕೂ ಮಳೆ ಅಡ್ಡಿಪಡಿಸುವ ಸಾಧ್ಯತೆಗಳಿವೆ ಎಂದು ಹವಾಮಾನ … Continue reading IND V/s ENG: ನಾಳೆ ಇಂಗ್ಲೆಂಡ್ V/s ಭಾರತ ಸೆಮೀಸ್ ಕಾದಾಟ.. ಪಂದ್ಯಕ್ಕೆ ಮಳೆ ಭೀತಿ!