ಅಂತ್ಯವಾಯಿತು ಹೋರಾಟಗಾರನ ಬದುಕು – ಪಂಚಭೂತಗಳಲ್ಲಿ ಲೀನರಾದ ನಿಂಗೇಗೌಡ

ಮಂಡ್ಯ :- ಕೆ.ಆರ್.ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಎಸ್.ಎಚ್.ಲಿಂಗೇಗೌಡ ಗುಜರಾತಿನಲ್ಲಿ ಬುಧವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು‌. ಇತಿಹಾಸದಲ್ಲೇ ಮೊದಲ ಬಾರಿಗೆ ಕನ್ನಡದಲ್ಲಿ ತೀರ್ಪು ಪ್ರಕಟ: ಜನಸಾಮಾನ್ಯರಿಗೆ ತಿಳಿಯಬೇಕು’ ಎಂದ ಹೈಕೋರ್ಟ್! ಮೃತರ ಪಾರ್ಥಿವ ಶರೀರವನ್ನು ಗುರುವಾರ ವಿಮಾನದ ಮೂಲಕ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಂದು ಅಲ್ಲಿಂದ ವಾಹನದ ಮೂಲಕ ಮದ್ದೂರು ತಾಲೂಕಿನ ಸೋಂಪುರ ಗ್ರಾಮಕ್ಕೆ ಗುರುವಾರ ಸಂಜೆ ಕರೆತರಲಾಯಿತು. ಕರ್ನಾಟಕ ರಾಜ್ಯ ರೈತಸಂಘ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ, ಅಖಿಲ ಕರ್ನಾಟಕ ಒಕ್ಕಲಿಗರ ಸಂಘ … Continue reading ಅಂತ್ಯವಾಯಿತು ಹೋರಾಟಗಾರನ ಬದುಕು – ಪಂಚಭೂತಗಳಲ್ಲಿ ಲೀನರಾದ ನಿಂಗೇಗೌಡ