Actress Sonal: ಅಣ್ಣ ದರ್ಶನ್ ಬಗ್ಗೆ ಭಾವುಕ ಪೋಸ್ಟ್: ಸ್ಪೆಷಲ್‌ ಫೋಟೋ ಶೇರ್ ಮಾಡಿ ನಟಿ ಸೋನಲ್ ಏನಂದ್ರು?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್, ದರ್ಶನ್ ಗೆಳತಿ ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳು ಜೈಲು ಸೇರಿ ಹತ್ತಿರತ್ತಿರ 2 ತಿಂಗಳು ಕಳೆಯುತ್ತಾ ಬಂದಿದೆ. ಮೋಜು, ಮಸ್ತಿ ಲೈಫ್‌ನಿಂದ ಪರಪ್ಪನ ಅಗ್ರಹಾರದ ಪುಟ್ಟ ಸೆಲ್‌ನಲ್ಲಿ ಏಕಾಂಗಿಯಾಗಿ ಕಾಲ ಕಳೆಯೋ ದುಸ್ಥಿತಿಗೆ ಬಂದಿರೋ ದರ್ಶನ್‌ಗೆ ಪತ್ನಿ ವಿಜಯಕ್ಷ್ಮಿಯವರು ಆಸರೆಯಾಗಿ ನಿಂತಿದ್ದಾರೆ. ಇನ್ನೂ ನಟ ದರ್ಶನ್‌ ಕುರಿತು ಸೋನಲ್‌ ವಿಶೇಷ ಪೋಸ್‌ವೊಂದನ್ನು ಶೇರ್‌ ಮಾಡಿದ್ದಾರೆ. ಈ ವರ್ಷ ರಕ್ಷಾ ಬಂಧನದಂದು ದರ್ಶನ್‌ರನ್ನು ಮಿಸ್ ಮಾಡಿಕೊಳ್ಳುತ್ತಿರೋದಾಗಿ ಸೋನಲ್ ಹೇಳಿದ್ದಾರೆ. ನಾವು ಒಟ್ಟಿಗೆ … Continue reading Actress Sonal: ಅಣ್ಣ ದರ್ಶನ್ ಬಗ್ಗೆ ಭಾವುಕ ಪೋಸ್ಟ್: ಸ್ಪೆಷಲ್‌ ಫೋಟೋ ಶೇರ್ ಮಾಡಿ ನಟಿ ಸೋನಲ್ ಏನಂದ್ರು?