ಹಲ್ಲುಗಳ ಮೇಲಿನ ಹಳದಿ ಕಲೆಯಿಂದ ಮುಜುಗರವಾಗ್ತಿದ್ಯಾ? ಹಾಗಾದ್ರೆ ಈ ಸುದ್ದಿ ನೋಡಿ!
ಹಲ್ಲುಗಳ ಮೇಲೆ ಹಳದಿ ಕಲೆಯು ನಿಮ್ಮ ಸೌಂದರ್ಯಕ್ಕೆ ಧಕ್ಕೆಯುಂಟು ಮಾಡಬಹುದು. ಇದರಿಂದಾಗಿ ನಗುವಾಗ ಹಲ್ಲು ಮಂದವಾಗಿ ಕಾಣುವುದು ಅಥವಾ ಆಕರ್ಷಕವಾಗಿ ಕಾಣದಿರುವುದುಯಾರಿಗೂ ಇಷ್ಟವಾಗುವುದಿಲ್ಲ . ಈ ಕಲೆಗಳಿಗೆ ಹಲವಾರು ಅಂಶಗಳು ಕಾರಣವಾಗುತ್ತವೆ. ಬಿಸಿ ನೀರಿಗಾಗಿ ನೀವು ಗೀಸರ್ ಬಳಸ್ತೀರಾ? ಹಾಗಾದ್ರೆ ಹುಷಾರ್, ಎಚ್ಚರ ತಪ್ಪಿದ್ರೆ ಬ್ಲಾಸ್ಟ್ ಆಗಬಹುದು! ಪ್ರತಿದಿನ ನಾವು ತಿನ್ನುವ ಆಹಾರದ ಕಣಗಳು ಹಲ್ಲುಗಳ ಮೇಲೆ ಸಂಗ್ರಹವಾಗುತ್ತವೆ. ಇದು ಹಳದಿ ಹಲ್ಲುಗಳಿಗೆ ದೊಡ್ಡ ಕಾರಣವಾಗಿದೆ. ಈ ಸಮಸ್ಯೆ ನಿವಾರಣೆಗೆ ಪ್ರತಿದಿನ ಹಲ್ಲುಜ್ಜಿದರೂ ಹಲ್ಲುಗಳಲ್ಲಿ ಹಳದಿ ಕಲೆಗಳು … Continue reading ಹಲ್ಲುಗಳ ಮೇಲಿನ ಹಳದಿ ಕಲೆಯಿಂದ ಮುಜುಗರವಾಗ್ತಿದ್ಯಾ? ಹಾಗಾದ್ರೆ ಈ ಸುದ್ದಿ ನೋಡಿ!
Copy and paste this URL into your WordPress site to embed
Copy and paste this code into your site to embed