Gold Price: ಚಿನ್ನದ ಬೆಲೆ ಯಥಾಸ್ಥಿತಿ: ಬೆಳ್ಳಿ ಬೆಲೆ ತುಸು ಏರಿಕೆ: ಇಂದಿನ ದರಪಟ್ಟಿ ಇಲ್ಲಿದೆ!

ಭಾರತಲ್ಲಿ ಚಿನ್ನದ ಬೆಲೆ ಯಥಾಸ್ಥಿತಿ ಇದ್ದು, ಬೆಳ್ಳಿ ಬೆಲೆ ತುಸು ಏರಿಕೆ ಆಗಿದೆ. ಭಾರತದಲ್ಲೂ ಇಂದು ಹೆಚ್ಚುತ್ತಿದೆ. ಬೆಳ್ಳಿ ಬೆಲೆ ಗ್ರಾಮ್​ಗೆ ಒಂದು ರೂನಷ್ಟು ಹೆಚ್ಚಾಗಿದೆ. ವಿದ್ಯುತ್ ಕಾಮಗಾರಿ: ಬೆಂಗಳೂರಿನ ಬಹುತೇಕ ಕಡೆ ಇಂದು ಕರೆಂಟ್ ಕಟ್, ಎಲ್ಲೆಲ್ಲಿ ಗೊತ್ತಾ!? ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 66,600 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 72,650 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,700 ರುಪಾಯಿ ಇದೆ. … Continue reading Gold Price: ಚಿನ್ನದ ಬೆಲೆ ಯಥಾಸ್ಥಿತಿ: ಬೆಳ್ಳಿ ಬೆಲೆ ತುಸು ಏರಿಕೆ: ಇಂದಿನ ದರಪಟ್ಟಿ ಇಲ್ಲಿದೆ!