ವಿದ್ಯುತ್ ಅವಘಡ: ಕರೆಂಟ್ ತಗುಲಿ ಕುರಿಗಾಯಿ ದುರ್ಮರಣ!
ಗದಗ: ನಗರದ ಹೊರವಲಯದ ಆರ್.ಟಿ.ಓ. ಆಫೀಸ್ ಹತ್ತಿರವಿರುವ ಕೆ.ಎಚ್.ಬಿ ಕಾಲೋನಿಯಲ್ಲಿ ಕುರಿಗಳನ್ನು ಮೇಯಿಸುತ್ತ ಸಾಗುತ್ತಿದ್ದಾಗ ವಿದ್ಯುತ್ ಟ್ರಾನ್ಸ್ಪಾರ್ಮರ ಹತ್ತಿರ ಇದ್ದ ಕುರಿಗಳನ್ನು ಓಡಿಸುವ ಸಂದರ್ಭದಲ್ಲಿ ವಿದ್ಯುತ್ ತಗಲಿ ಸಂಚಾರಿ ಕುರಿಗಾಯಿ ಯುವಕನೊಬ್ಬ ಮೃತಪಟ್ಟ ಘಟನೆ ಜರುಗಿದೆ. Breaking News: ಟಿಪ್ಪರ್ ಲಾರಿ ಹರಿದು ಬೈಕ್ ಸವಾರ ದುರ್ಮರಣ! ಕುರಿಗಳನ್ನು ಕಾಯುತ್ತಿದ್ದ ಚಿಕ್ಕೋಡಿ ಜಿಲ್ಲೆಯ ವಾಳಿಕಿ ಗ್ರಾಮದ ವಿಠ್ಠಲ ಮಲ್ಲಪ್ಪ ಹಿರೇಕುಡಿ (೨೧) ಸಂಚಾರಿ ಕುರಿಗಾಯಿ ಟ್ರಾನ್ಸ್ಪಾರ್ಮರ ಹತ್ತಿರದ ಕುರಿಗಳನ್ನು ಓಡಿಸುವ ಸಂದರ್ಭದಲ್ಲಿ ವಿದ್ಯುತ್ ತಗಲಿ ಸ್ಥಳದಲ್ಲಿ ಮೃತಪಟ್ಟಿದ್ದಾನೆ. … Continue reading ವಿದ್ಯುತ್ ಅವಘಡ: ಕರೆಂಟ್ ತಗುಲಿ ಕುರಿಗಾಯಿ ದುರ್ಮರಣ!
Copy and paste this URL into your WordPress site to embed
Copy and paste this code into your site to embed