ಪುಣೆ-ಹುಬ್ಬಳ್ಳಿ ವಂದೇ ಭಾರತ್ ರೈಲಿಗೆ ವಿದ್ಯುಕ್ತ ಚಾಲನೆ: ಸಾರ್ವಜನಿಕರಲ್ಲಿ ಹರ್ಷೋದ್ಘಾರ..!

ಹುಬ್ಬಳ್ಳಿ: ಬಹು ದಿನಗಳ‌ ಬಹು ನಿರೀಕ್ಷಿತ ಬೇಡಿಕೆ ಈಗ ಈಡೇರಿದ್ದು, ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲು ಸಂಚಾರಕ್ಕೆ ಪ್ರಾಯೋಗಿಕ ಚಾಲನೆ ದೊರೆತಿದ್ದು, ಪುಣೆಯಿಂದ ಪ್ರಯಾಣ ಆರಂಭಿಸಿದ ವಂದೇ ಭಾರತ್ ರೈಲು ಮಿರಜ್ ಜಂಕ್ಷನ್ ತಲುಪಿದ್ದು, ಅಲ್ಲಿಂದ ಬೆಳಗಾವಿ ಮಾರ್ಗವಾಗಿ ಹುಬ್ಬಳ್ಳಿಗೆ ಆಗಮಿಸಲಿದೆ. ಈದ್ ಮಿಲಾದ್ ಆಚರಣೆ ವೇಳೆ ಗುಂಪು ಘರ್ಷಣೆ: ನಾಲ್ವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ, ಆಸ್ಪತ್ರೆಗೆ ದಾಖಲು! ಸಾಕಷ್ಟು ವೈಭವದೊಂದಿಗೆ ಮೀರಜ್‌ಗೆ ಆಗಮಿಸಿದ ವಂದೇ ಭಾರತ್ ಎಕ್ಸಪ್ರೆಸ್ ರೈಲನ್ನು ಅದ್ದೂರಿಯಾಗಿ ಸ್ಥಳೀಯರು ಹಾಗೂ ರೈಲ್ವೆ ಸಿಬ್ಬಂದಿ … Continue reading ಪುಣೆ-ಹುಬ್ಬಳ್ಳಿ ವಂದೇ ಭಾರತ್ ರೈಲಿಗೆ ವಿದ್ಯುಕ್ತ ಚಾಲನೆ: ಸಾರ್ವಜನಿಕರಲ್ಲಿ ಹರ್ಷೋದ್ಘಾರ..!