ಚುನಾವಣಾ ಫಲಿತಾಂಶ: JDS ಪಕ್ಷ ಮತ್ತೊಮ್ಮೆ ಬಲಿಷ್ಠ ಅನ್ನೊದು ಸಾಬೀತಾಗಿದೆ, TA ಶರವಣ

ಬೆಂಗಳೂರು:- 2024 ರ ಲೋಕಸಭಾ ಚುನಾವಣೆಯ ಫಲಿತಾಂಶದ ಮೂಲಕ JDS ಪಕ್ಷ ಮತ್ತೊಮ್ಮೆ ಬಲಿಷ್ಠ ಅನ್ನೊದು ಸಾಬೀತಾಗಿದೆ ಎಂದು ಪರಿಷತ್ ಸದಸ್ಯ TA ಶರವಣ ಹೇಳಿದ್ದಾರೆ Election Results: ಭರ್ಜರಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್..! ಕರ್ನಾಟಕದಲ್ಲಿ ಮೈತ್ರಿ ಅಭ್ಯರ್ಥಿಗಳ ಭರ್ಜರಿ ಗೆಲುವು ವಿಚಾರವಾಗಿ ಮಾತನಾಡಿದ TA ಶರವಣ ಅವರು, ಈ ಚುನಾವಣೆ ಫಲಿತಾಂಶ ಜೆಡಿಎಸ್ ಮತ್ತೊಮ್ಮೆ ಬಲಿಷ್ಠ ಪಕ್ಷ ಎನ್ನುವುದನ್ನು ಸಾಬೀತು ಮಾಡಿದೆ, ಮಾಜಿ ಪ್ರಧಾನಿ ದೇವೇಗೌಡ, ಪ್ರಧಾನಿ ಮೋದಿ ಅವರ ನಾಯಕತ್ವಕ್ಕೆ … Continue reading ಚುನಾವಣಾ ಫಲಿತಾಂಶ: JDS ಪಕ್ಷ ಮತ್ತೊಮ್ಮೆ ಬಲಿಷ್ಠ ಅನ್ನೊದು ಸಾಬೀತಾಗಿದೆ, TA ಶರವಣ