ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಚುನಾವಣೆ: ಕಾಂಗ್ರೆಸ್ ಕೈವಶವಾದ ಕಂಪ್ಲಿ ಪುರಸಭೆ!

ಕಂಪ್ಲಿ :- ಪುರಸಭೆ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಚುನಾವಣೆ ಗುರುವಾರ ಜರುಗಿದ್ದು ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಬಿ.ಪ್ರಸಾದ ಉಪಾಧ್ಯಕ್ಷರಾಗಿ ಸುಶೀಲಮ್ಮ ಆಯ್ಕೆಗೊಂಡರು. ಮುಡಾ ಕೇಸ್ ನಲ್ಲಿ ಸಿದ್ದರಾಮಯ್ಯ ಹೆಸರು ಕೆಡಿಸಲು ಬಿಜೆಪಿ ಯತ್ನ: ದಿನೇಶ್ ಗುಂಡೂರಾವ್! ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಭಟ್ಟ ಪ್ರಸಾದ್ ಹಾಗೂ ಬಿಜೆಪಿ ಯಿಂದ ಟಿ.ವಿ.ಸುದರ್ಶನರೆಡ್ಡಿ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಸುಶೀಲಮ್ಮ ಬಿಜೆಪಿ ಯಿಂದ ಹೇಮಾವತಿ ಪೂರ್ಣಚಂದ್ರ ನಾಮ ಪತ್ರ ಸಲ್ಲಿಸಿದ್ದು ಯಾರು ನಾಮ ಪತ್ರ ಹಿಂಪಡೆಯದ … Continue reading ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಚುನಾವಣೆ: ಕಾಂಗ್ರೆಸ್ ಕೈವಶವಾದ ಕಂಪ್ಲಿ ಪುರಸಭೆ!