ಚುನಾವಣೆ ಎಫೆಕ್ಟ್: ಬಿಯರ್ ಉತ್ಪಾದನೆಗೆ ಕಡಿವಾಣ -ಕರುಣಕರ್ ಹೆಗ್ಡೆ !
ಬೆಂಗಳೂರು:- ಚುನಾವಣೆ ಹಿನ್ನೆಲೆ ಬಿಯರ್ ಉತ್ಪಾದನೆಗೆ ಕಡಿವಾಣ ಹಾಕಲಾಗಿದೆ ಎಂದು ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಲೀಕರ ಸಂಘದ ಅಧ್ಯಕ್ಷ ಕರುಣಕರ್ ಹೆಗ್ಡೆ ಹೇಳಿದ್ದಾರೆ. ಐಸ್ ಕ್ರೀಮ್ ಸೇವಿಸಿ ಅವಳಿ ಮಕ್ಕಳ ಸಾವು ಪ್ರಕರಣ: ಹೆತ್ತ ತಾಯಿಯೇ ವಿಷ ಹಾಕಿರುವ ಶಂಕೆ! ಈ ಸಂಬಂಧ ಮಾತನಾಡಿದ ಅವರು, ಸಾಮಾನ್ಯವಾಗಿ ಬೇಸಿಗೆ ವೇಳೆ ಬಿಯರ್ ಮಾರಟ ಜಾಸ್ತಿ ಇರುತ್ತೆ. ಈ ವರ್ಷ ಬಿಸಿಲು ಅಧಿಕವಿದೆ, ಜೊತೆಗೆ ಚುನಾವಣೆ ಇದೆ. ಹೀಗಾಗಿ ಬಿಯರ್ ಮಾರಾಟದಲ್ಲಿ ಈ ವರ್ಷ ಅಧಿಕವಾಗಿದೆ. ಈ ವರ್ಷ … Continue reading ಚುನಾವಣೆ ಎಫೆಕ್ಟ್: ಬಿಯರ್ ಉತ್ಪಾದನೆಗೆ ಕಡಿವಾಣ -ಕರುಣಕರ್ ಹೆಗ್ಡೆ !
Copy and paste this URL into your WordPress site to embed
Copy and paste this code into your site to embed