Facebook Twitter Instagram YouTube
    ಕನ್ನಡ English తెలుగు
    Tuesday, October 3
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    Banana Crop: ರೈತರ ಪಾಲಿಗೆ ಬಂಗಾರದ ಗಣಿಯಾದ ಎಲಕ್ಕಿ ಬಾಳೆ: ಚಿಮ್ಮಿದ ಉತ್ಸಾಹ!

    AIN AuthorBy AIN AuthorSeptember 13, 2023
    Share
    Facebook Twitter LinkedIn Pinterest Email

    ಬಾಳೆಹಣ್ಣು ಪೂಜೆಗೆ ಶ್ರೇಷ್ಠ. ಇದಿಲ್ಲದೆ ಯಾವ ಪೂಜೆಯೂ ಇಲ್ಲ. ಹಲವಾರು ರೀತಿಯ ಪೋಷಕಾಂಶಗಳನ್ನು ಒಳಗೊಂಡಿರುವ ಬಾಳೆ ಆರೋಗ್ಯದಾಯಕ. ಬಡವ ಬಲ್ಲಿದ ಎನ್ನದೆ ಎಲ್ಲರಿಗೂ ಬೇಕಾದ ಫಲವಾಗಿದೆ.

    ಎರಡು ಮೂರು ತಿಂಗಳ ಹಿಂದೆ ಕೆಜಿಗೆ 50-60 ರೂ. ಇದ್ದ ಬಾಳೆ ಬೆಲೆ ಇಂದು 120ರಿಂದ 150 ರೂ. ವರೆಗೆ ಏರಿಕೆಯಾಗಿದೆ. ವರಮಹಾಲಕ್ಷ್ಮೀ ಹಬ್ಬದ ಆಸುಪಾಸಿನಲ್ಲಿ ಯಾವಾಗಲೂ ಸ್ವಲ್ಪ ಪ್ರಮಾಣದಲ್ಲಿ ಬೆಲೆ ಹೆಚ್ಚಾಗುತ್ತಿತ್ತು. ಆದರೆ ಈ ಬಾರಿ ದುಪ್ಪಟ್ಟಾಗಿದೆ. ಕೆಜಿ ಬಾಳೆಹಣ್ಣು ಕೊಳ್ಳುವವರು ಕಾಲು ಕೆಜಿ ಲೆಕ್ಕಕ್ಕೆ ಬಂದಿದ್ದಾರೆ. ಪ್ರತಿ ವರ್ಷದಂತೆ ಸಾಕಷ್ಟು ಬೆಳೆ ಬರದೇ ಇರುವುದು ಇದಕ್ಕೆ ಕಾರಣ ಎನ್ನಲಾಗಿದೆ.

    Demo

    ಕಡಿಮೆ ಶ್ರಮದಲ್ಲಿ ಉತ್ತಮ ಆದಾಯದ ಬೆಳೆ ಬೆಳೆಯಲು ರೈತರು ಇತ್ತೀಚೆಗೆ ಒಲವು ತೋರುತ್ತಿದ್ದಾರೆ. ಬಾಳೆ ಬೆಳೆಯಲು ಸ್ವಲ್ಪ ಶ್ರಮ ಪಡಬೇಕಾಗುತ್ತದೆ. ಹಾಗೆಯೆ, ಕಳ್ಳರಿಂದ ಮತ್ತು ಕಾಡು ಪ್ರಾಣಿಗಳಿಂದ ಕಾಪಾಡಿಕೊಳ್ಳುವುದು ಕಷ್ಟಕರವಾಗಿದೆ. ಇಷ್ಟೆಲ್ಲದರ ನಡುವೆಯೂ ಬಾಳೆ ಬೆಳೆದವರ ಬಾಳು ಈಗ ಬೆಲೆ ಏರಿಕೆ ಕಾರಣಕ್ಕೆ ಬಂಗಾರವಾಗುತ್ತಿದೆ.

    ಒಂದು ಎಕರೆಗೆ 400 ಬಾಳೆಗಿಡಗಳನ್ನು ನೆಟ್ಟರೆ ಈಗಿನ ಬೆಲೆಯಲ್ಲಿ ಸುಮಾರು 3 ಲಕ್ಷ ರೂ. ಆದಾಯ ಬರುತ್ತದೆ. ಅದೇ ಕೆ.ಜಿ.ಗೆ 20 -30 ರೂ. ಸಿಕ್ಕಿದರೆ ಒಂದು ಲಕ್ಷ ರೂ. ಆದಾಯವಿರುತ್ತದೆ. ಹಾಗಾಗಿ ದೊಡ್ಡ ಆದಾಯ ನಿರೀಕ್ಷಿಸುವ ರೈತರು ಬಾಳೆ ಬೆಳೆಯನ್ನು ನಿರ್ಲಕ್ಷಿಸುತ್ತಾರೆ. ಇತ್ತೀಚೆಗೆ ಬಾಳೆ ಬೆಳೆಯುವವರ ಸಂಖ್ಯೆ ಕಡಿಮೆಯಾಗಿ ಸರಕಿಗೆ ವ್ಯಾಪಾರಸ್ಥರು ಪರದಾಡುವಂತಾಗಿದೆ. ಬದುಗಳಲ್ಲಿ ಹಾಕಿರುವ ಒಂದೊ ಎರಡೊ ಗೊನೆಗಳನ್ನು ತಂದು ರೈತರು ಮಾರುಕಟ್ಟೆಗೆ ಕೊಡುತ್ತಾರೆ. ವ್ಯಾಪಾರಸ್ಥರು ಅದನ್ನೇ ಮಾರಾಟ ಮಾಡಬೇಕಿದೆ. ಮುಂದೆ ಬರುವ ಗೌರಿ ಹಬ್ಬಕ್ಕೆ ಕೆಜಿ ಬಾಳೆ ಬೆಲೆ 150 ರೂ.ಗೆ ಹೋದರೂ ಅಚ್ಚರಿಪಡುವಂತಿಲ್ಲ

    Demo
    Share. Facebook Twitter LinkedIn Email WhatsApp

    Related Posts

    ರಾಜ್ಯದೆಲ್ಲೆಡೆ ಮಳೆ ಕೊರತೆಯಾಗಿದೆ : ಕೃಷಿ ಸಚಿವ ಎನ್​.ಚಲುವರಾಯಸ್ವಾಮಿ

    October 3, 2023

    ಮೈಸೂರು ಜಿಲ್ಲೆಯಲ್ಲಿ ವ್ಯಾಘ್ರನ ಅಟ್ಟಹಾಸ: ರೈತನನ್ನು ಕೊಂದು ಅರ್ಧ ದೇಹ ತಿಂದು ಹಾಕಿರುವ ಹುಲಿ.

    October 3, 2023

    Chilly Farming: ಹಸಿ ಮೆಣಸಿನಕಾಯಿ ಬೆಳೆದು ಅಧಿಕ ಇಳುವರಿ, ಉತ್ತಮ ಲಾಭ ಪಡೆದ ರೈತ

    October 3, 2023

    ರೈತರಿಗೆ ಮತ್ತಷ್ಟು ಸಂಕಷ್ಟ: ಜಮೀನಿಗೆ ನುಗ್ಗಿದ ಕಾಡಾನೆಗಳ ಗುಂಪು: ಕಬ್ಬು ಸೇರಿ ಹಲವು ಬೆಳೆ ಹಾನಿ

    October 2, 2023

    Vaccine Of Sheep Farming: ಕುರಿ ಸಾಕಾಣಿಕೆಯಲ್ಲಿ ಲಸಿಕೆಗಳ ಬಗ್ಗೆ ನಿಮಗೆ ತಿಳಿದಿದೆಯಾ?

    October 2, 2023

    ಕುಟುಂಬ ದ್ವೇಷ: ಒಂದು ಎಕರೆ ಅಡಿಕೆ ತೋಟ ನಾಶ ಮಾಡಿದ ಕಿಡಿಗೇಡಿಗಳು

    October 1, 2023

    ಬಿಸಿಲಿನ ತಾಪಕ್ಕೆ ಪ್ರಾಣಿಗಳನ್ನು ಕಾಪಾಡುವುದು ಹೇಗೆ ಅಂತೀರಾ ಇಲ್ಲಿದೆ ನೋಡಿ!

    October 1, 2023

    ಕೃಷಿ ಸಚಿವರಿಂದ ಕೊಲಾರ ಜಿಲ್ಲೆಯಲ್ಲಿ ಬರ ಪರಿಶೀಲನೆ: ರೈತರ ಮನವಿ ಆಲಿಸಿದ ಸಚಿವರು!

    September 30, 2023

    Dairy Farming: ಡೈರಿ ಕೃಷಿಯಲ್ಲಿ ಲಾಭ ಮಾಡುವುದಕ್ಕೆ ಸರಳ ಸೂತ್ರಗಳ ಬಗ್ಗೆ ತಿಳಿಯೋಣ!

    September 30, 2023

    ಧಾರವಾಡದಲ್ಲಿ ಮಳೆ, ಬೆಳೆ ಇಲ್ಲದೆ ಜಾನುವಾರುಗಳನ್ನು ಮಾರುತ್ತಿರುವ ರೈತರು!

    September 29, 2023

    ದಿನೇ ದಿನೆ ಬರಿದಾಗುತ್ತಿದೆ ಹೇಮಾವತಿ ನದಿ : ಬೆಳೆ ಕಿತ್ತು ಹಾಕಿ ರೈತರ ಆಕ್ರೋಶ!

    September 28, 2023

    ಕಪ್ಪು ಗೋಧಿಯ ಬಗ್ಗೆ ನಿಮಗೆ ಗೊತ್ತೆ? ರೈತರಿಗೆ ಲಾಭದಾಯಕ ಕೃಷಿಯ?

    September 27, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.