Eggs: ಮೊಟ್ಟೆ ವೆಜ್ಜೋ ಅಥವಾ ನಾನ್ ವೆಜ್ಜೋ? ನಿಮ್ಮ ಗೊಂದಲಕ್ಕೆ ಸಿಕ್ಕೇಬಿಡ್ತು Answer!

ಮೊಟ್ಟೆ ಸಸ್ಯಾಹಾರವೋ ಮಾಂಸಾಹಾರವೋ ಎಂಬ ಚರ್ಚೆ ಬಹಳ ದಿನಗಳಿಂದ ನಡೆಯುತ್ತಿದೆ. ಜನರು ಬೇರೆ ಬೇರೆ ವಾದಗಳಿಂದ ತಮ್ಮ ಮಾತನ್ನು ಸಾಬೀತುಪಡಿಸಲು ಪ್ರಯತ್ನಿಸುತ್ತಲೇ ಇರುತ್ತಾರೆ. ಕೆಲವರು ಕೋಳಿ ಮೊಟ್ಟೆ ಇಡುತ್ತದೆ, ಹಾಗಾಗಿ ಇದು ಮಾಂಸಾಹಾರ ಎಂದು ಹೇಳುತ್ತಾರೆ. ಆದರೆ ಕೆಲವರು ಪ್ರಾಣಿಗಳು ಹಾಲು ಕೊಡುತ್ತವೆ ಎಂದ ಮಾತ್ರಕ್ಕೆ ಹಾಲನ್ನು ಮಾಂಸಾಹಾರ ಎನ್ನಲಾಗುವುದಿಲ್ಲ. ಹಾಗೇ ಕೋಳಿ ಮೊಟ್ಟೆ ಕೂಡ ಮಾಂಸಾಹಾರವಲ್ಲ ಎಂದು ವಾದ ಮಾಡುತ್ತಾರೆ. ಹಾಗಾದರೆ ಕೋಳಿ ಮೊಟ್ಟೆ ಮಾಂಸಾಹಾರಿಯೇ? ಅಂದರೆ ಹಾಲು ಸಸ್ಯಾಹಾರವಾದರೆ ಮೊಟ್ಟೆ ಏನು? ಹುಷಾರ್! ಈ … Continue reading Eggs: ಮೊಟ್ಟೆ ವೆಜ್ಜೋ ಅಥವಾ ನಾನ್ ವೆಜ್ಜೋ? ನಿಮ್ಮ ಗೊಂದಲಕ್ಕೆ ಸಿಕ್ಕೇಬಿಡ್ತು Answer!