ಬಿಳಿ ಕೂದಲಿಗೆ ಬದನೆಕಾಯಿ ಮದ್ದು: ಅದರ ಬಳಕೆ ಹೀಗಿರಲಿ!

ಇಂದಿನ ದಿನಗಳಲ್ಲಿ ಸಣ್ಣ ವಯಸ್ಸಿಗೆ ತಲೆ ಕೂದಲು ಉದುರುವುದು, ಕೂದಲು ಬಿಳಿ ಬಣ್ಣಕ್ಕೆ ತಿರು ಗುವುದು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಆದರೆ ಕೆಲವೊಂದು ಆರೋಗ್ಯಕಾರಿ ಜೀವನಶೈಲಿ ಹಾಗೂ ಆಹಾರಪದ್ಧತಿಯನ್ನು ಅನುಸರಿಸಿಕೊಂಡು ಹೋದರೆ, ಈ ಸಮಸ್ಯೆಯಿಂದ ದೂರವಿರಬಹುದಾಗಿದೆ. ಕಾರ್ಮಿಕರ ಬೇಡಿಕೆ ಈಡೇರಿಕೆಗಾಗಿ ಕೇಂದ್ರ ರಕ್ಷಣಾ ಸಚಿವರನ್ನು ಭೇಟಿಯಾದ ಕೋಲಾರ ಸಂಸದ! ಬಿಳಿ ಕೂದಲನ್ನು ಮರಳಿ ಕಪ್ಪಾಗಿಸಲು ಬದನೆಕಾಯಿಯು ಸೂಕ್ತವಾಗಿದೆ. ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ. ಬದನೆಕಾಯಿಯನ್ನು ಕತ್ತರಿಸದೆ ಇಡಿಯಾಗಿ ಅದರಲ್ಲಿಟ್ಟು ಫ್ರೈ ಮಾಡಿ. ಬದನೆಕಾಯಿಯ ಸಿಪ್ಪೆಯ ಬಣ್ಣ ಬದಲಾದ ಬಳಿಕ … Continue reading ಬಿಳಿ ಕೂದಲಿಗೆ ಬದನೆಕಾಯಿ ಮದ್ದು: ಅದರ ಬಳಕೆ ಹೀಗಿರಲಿ!