ಬದನೇಕಾಯಿ ಕೇವಲ ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲ, ಆರೋಗ್ಯಕ್ಕೂ ಉತ್ತಮ!

ಬದನೇಕಾಯಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಬಳಸುವ ತರಕಾರಿ. ಅಡುಗೆಗೆ ವಿಶಿಷ್ಟ ರುಚಿ ಮತ್ತು ಸೌಮ್ಯ ಪರಿಮಳವನ್ನು ತರುವುದರ ಜೊತೆಗೆ, ಬದನೆಕಾಯಿ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ರೊಟ್ಟಿ ಜೊತೆ ಬದನೇಕಾಯಿ ಪಲ್ಯ, ಎಣ್ಣೆಗಾಯಿ ಇದ್ದರೆ ಅದರ ರುಚಿ ಇನ್ನಷ್ಟು ಹೆಚ್ಚುತ್ತದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಈ ರುಚಿಯಾದ ಬದನೇಕಾಯಿ ಕೇವಲ ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲ. ಆರೋಗ್ಯಕ್ಕೂ ಉತ್ತಮ. ಅದು ಹೇಗೆ ಅನ್ನೋದನ್ನು ನೋಡೋಣ. ಕ್ಯಾನ್ಸರ್ ನಿಂದ ರಕ್ಷಿಸಿಕೊಳ್ಳಲು ಬದನೆ ಸೇವನೆ ಸಹಕಾರಿ ಶ್ವಾಸಕೋಶದ ಕ್ಯಾನ್ಸರ್ ಮತ್ತು ಗ್ಯಾಸ್ಟ್ರಿಕ್ (ಕರುಳಿಗೆ ಸಂಬಂಧಿಸಿದ) ಕ್ಯಾನ್ಸರ್‌ನಂತಹ … Continue reading ಬದನೇಕಾಯಿ ಕೇವಲ ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲ, ಆರೋಗ್ಯಕ್ಕೂ ಉತ್ತಮ!