ಮೊಟ್ಟೆಯ ದರ ಹೆಚ್ಚಳ: ಹೆಚ್ಚುವರಿ ಹಣ ಕೊಡಲು ಸರ್ಕಾರ ಹಿಂದೇಟು, ಶಿಕ್ಷಕರು ಕಂಗಾಲು!

ಬೆಂಗಳೂರು:- ಮೊಟ್ಟೆ ದರ ಏರಿಕೆಯಿಂದ ಸರ್ಕಾರಿ ಶಾಲೆ ಶಿಕ್ಷಕರು ಕಂಗೆಟ್ಟಿದ್ದು, ಹೆಚ್ಚುವರಿ ಹಣಕ್ಕೆ ಶಿಕ್ಷಕರ ಜೇಬಿಗೇ ಕತ್ತರಿ ಬೀಳುತ್ತಿದೆ. ಶೈಕ್ಷಣಿಕ ಸಾಧನೆ ಒಂದು ತಪಸ್ಸು – ಪ್ರೊ.ಚಂದ್ರಕಾಂತ ಹೊಸೂರ ಶಾಲಾ ಮಕ್ಕಳು ಪೌಷ್ಟಿಕತೆಯಿಂದ ಬೆಳೆಯಲಿ ಎಂದು ರಾಜ್ಯ ಸರ್ಕಾರ ಮಕ್ಕಳಿಗೆ ಮೊಟ್ಟೆ ವಿತರಿಸುತ್ತಿದೆ. ಆದರೆ ಮೊಟ್ಟೆ ದರ ಏರಿಕೆ ಯಿಂದ ಶಾಲಾ ಶಿಕ್ಷಕರು ಕಂಗಾಲಾಗಿದ್ದಾರೆ. ಸರ್ಕಾರಿ ಶಾಲೆ ಮಕ್ಕಳಿಗೆ ಮೊಟ್ಟೆ ನೀಡಲಾಗುತ್ತಿದ್ದು, ಇದಕ್ಕಾಗಿ ನಿರ್ದಿಷ್ಟ ದರ ನಿಗದಿಪಡಿಸಲಾಗಿದೆ. ಆದರೆ ಇದೀಗ ಮೊಟ್ಟೆ ದರ ಹೆಚ್ಚಾಗಿರುವುದರಿದ, ಆ ಹೆಚ್ಚುವರಿದರವನ್ನು … Continue reading ಮೊಟ್ಟೆಯ ದರ ಹೆಚ್ಚಳ: ಹೆಚ್ಚುವರಿ ಹಣ ಕೊಡಲು ಸರ್ಕಾರ ಹಿಂದೇಟು, ಶಿಕ್ಷಕರು ಕಂಗಾಲು!