Egg Benefits:ನಿತ್ಯ ಮೊಟ್ಟೆ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?

ಪ್ರತಿದಿನ ಮೊಟ್ಟೆ ತಿನ್ನೋದ್ರಿಂದ ಹಲವು ಪ್ರಯೋಜನ ಪಡೆಯಬಹುದು. ಮೊಟ್ಟೆಗಳು ಪ್ರೋಟೀನ್‌, ವಿಟಮಿನ್ ಮತ್ತು ಖನಿಜಾಂಶಗಳನ್ನು ಹೊಂದಿದ್ದು, ನಿಮ್ಮ ಡಯಟ್‌ಗೆ ಇದು ಆರೋಗ್ಯಕರವಾದ ಸೇರ್ಪಡೆಯಾಗಿದೆ ಅಂತ ಹೇಳಲಾಗುತ್ತದೆ. ನೀವು ಈ ಮೊಟ್ಟೆಗಳನ್ನು ಕುದಿಸಿಕೊಂಡು ಅಥವಾ ಆಮ್ಲೆಟ್ ಮಾಡಿಕೊಂಡು ಸಹ ಸೇವಿಸಬಹುದು. ಇದನ್ನು ಹೇಗೆ ಸೇವಿಸಿದರೂ ಸಹ ಇದರೊಳಗಿರುವ ಪೌಷ್ಟಿಕಾಂಶಗಳು ನಮ್ಮ ದೇಹಕ್ಕೆ ಸಿಕ್ಕೆ ಸಿಗುತ್ತವೆ. ಆದ್ದರಿಂದಲೇ ಇದನ್ನು ವಿಶ್ವದ ಪೌಷ್ಟಿಕಾಂಶದ ಆಹಾರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ರೈಲ್ವೇ ಪ್ರಯಾಣಿಕರ ಗಮನಕ್ಕೆ: ಬೆಳಗಾವಿ-ಮೀರಜ್​ ವಿಶೇಷ ರೈಲು ಸೇವೆ ಆ. 5 ರಿಂದ … Continue reading Egg Benefits:ನಿತ್ಯ ಮೊಟ್ಟೆ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?