ಹೈಕೋರ್ಟ್ ಗೆ ಮುಡಾ ಹಗರಣದ ತನಿಖಾ ವರದಿ ಸಲ್ಲಿಸಿದ ಇಡಿ

ಧಾರವಾಡ : ಮುಡಾ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಮಹತ್ವದ ಹೆಜ್ಜೆ ಇಟ್ಟಿದೆ. ಇಡಿ ತನಿಖೆಯ ಮೊದಲ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಿದೆ. ಇಡಿ ಪರ ವಕೀಲ ಹೆಚ್ಚುವರಿ ಸಾಲಿಸಿಟರ್ ಜನಲರ್ ಅರವಿಂದ್ ಕಾಮತ್ ರವರು  ಇಲ್ಲಿಯವರೆಗಿನ ಇಡಿ ತನಿಖಾ ವರದಿಯನ್ನು ಕಾಫಿ ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ಮುಡಾ ಹಗರಣದ ತನಿಖೆ ನಡೆಸುತ್ತಿರುವ ಇಡಿ ಈಗಾಗಲೇ 142 ಸೈಟ್ ಗಳ ಜನ್ಮ ಜಾಲಾಡಿದ್ದು, ಈ ಹಿಂದೆಯೇ 142 ಸೈಟ್ ಗಳನ್ನು ಮಾರಾಟ ಮಾಡದಂತೆ ತಡೆ ಹಾಕಿತ್ತು ಕೂಡ. … Continue reading ಹೈಕೋರ್ಟ್ ಗೆ ಮುಡಾ ಹಗರಣದ ತನಿಖಾ ವರದಿ ಸಲ್ಲಿಸಿದ ಇಡಿ