ಮುಡಾ ಕೇಸ್ ನಲ್ಲಿ ಇಡಿ ಸ್ಥಿರಾಸ್ತಿ ಮುಟ್ಟುಗೋಲು ಕೇಸ್: ಸಚಿವ ಪರಮೇಶ್ವರ್ ಹೇಳಿದ್ದೇನು?

ಬೆಂಗಳೂರು:- ಮುಡಾ‌ ಪ್ರಕರಣದಲ್ಲಿ ಇಡಿ ಬಹು ಕೋಟಿ ರೂಪಾಯಿ ಮೌಲ್ಯದ ಸೈಟ್ ಗಳ ಮುಟ್ಟುಗೋಲು ವಿಚಾರವಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಪ್ರಯಾಗ್​ರಾಜ್​ನ ಮಹಾ ಕುಂಭಮೇಳದಲ್ಲಿ ಸಿಲಿಂಡರ್ ಸ್ಪೋಟ: ಟೆಂಟ್‌ಗಳು ಬೆಂಕಿಗಾಹುತಿ! ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇ.ಡಿ.ಯವರು ಮುಟ್ಟುಗೋಲು ವಿಚಾರ ನೋಡಿದ್ದೇನೆ. ಅದರಲ್ಲಿ ಸಿದ್ದರಾಮಯ್ಯ ಪಾತ್ರದ ಬಗ್ಗೆ ಹೇಳಿಲ್ಲ. ಸಿದ್ದರಾಮಯ್ಯ ಅವರ ರಾಜೀನಾಮೆಗೆ ಹಿಂದೆಯೂ ಬಿಜೆಪಿ ಒತ್ತಾಯ ಮಾಡಿದ್ರು. ಈಗಲೂ ಒತ್ತಾಯ ಮಾಡಿದ್ದಾರೆ ಅಷ್ಟೇ, ಇದೇನು ಮೊದಲಲ್ಲ. ದಾಖಲಾತಿ ಇಟ್ಕೊಂಡು ಮಾತಾಡಬೇಕು. ಇ.ಡಿ ಎಲ್ಲಿಯೂ ಸಿದ್ದರಾಮಯ್ಯ … Continue reading ಮುಡಾ ಕೇಸ್ ನಲ್ಲಿ ಇಡಿ ಸ್ಥಿರಾಸ್ತಿ ಮುಟ್ಟುಗೋಲು ಕೇಸ್: ಸಚಿವ ಪರಮೇಶ್ವರ್ ಹೇಳಿದ್ದೇನು?