ಇಡಿ ಅಧಿಕಾರಿಗಳೆಂದು ಉದ್ಯಮಿ ಮನೆಗೆ ದಾಳಿ: 30 ಲಕ್ಷದೊಂದಿಗೆ ಎಸ್ಕೇಪ್!
ಮಂಗಳೂರು:- ಬೀಡಿ ಉದ್ಯಮಿ ಮನೆಗೆ ಇಡಿ ಹೆಸರಿನಲ್ಲಿ ದಾಳಿ ನಡೆದಿದ್ದು, 30 ಲಕ್ಷದೊಂದಿಗೆ ನಕಲಿ ಅಧಿಕಾರಿಗಳು ಪರಾರಿ ಆಗಿದ್ದಾರೆ. ಮಾರ್ಫಿಂಗ್ ವಿಡಿಯೋ ಹರಿಬಿಟ್ಟ ಆರೋಪ: DCM ಡಿಕೆಶಿ ಸೇರಿ ಇತರರ ವಿರುದ್ಧ ಆರ್ ಅಶೋಕ್ ದೂರು! ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಬೋಳಂತೂರುನಲ್ಲಿ ಈ ಘಟನೆ ನಡೆದಿದೆ. ಬೀಡಿ ಉದ್ಯಮ ನಡೆಸುತ್ತಿದ್ದ ಬೋಳಂತೂರು ನಾರ್ಶ ಎಂಬಲ್ಲಿನ ನಿವಾಸಿ ಸುಲೈಮಾನ್ ಹಾಜಿ ಎಂಬವರ ಮನೆಗೆ ನಿನ್ನೆ ತಡ ರಾತ್ರಿ ತಮಿಳುನಾಡು ಮೂಲದ ಕಾರಿನಲ್ಲಿ ನಾಲ್ಕು ಜನರ … Continue reading ಇಡಿ ಅಧಿಕಾರಿಗಳೆಂದು ಉದ್ಯಮಿ ಮನೆಗೆ ದಾಳಿ: 30 ಲಕ್ಷದೊಂದಿಗೆ ಎಸ್ಕೇಪ್!
Copy and paste this URL into your WordPress site to embed
Copy and paste this code into your site to embed