Side Effects Of Cashew: ಅತಿಯಾದ ಗೋಡಂಬಿ ಸೇವನೆ ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ..!?

ಡ್ರೈ ಫ್ರೂಟ್ಸ್ ನಲ್ಲಿ ಅತ್ಯಂತ ರುಚಿಕರ ಡ್ರೈ ಫ್ರೂಟ್ಸ್ ಕೂಡ ಗೋಡಂಬಿ. ಜನರು ಗೋಡಂಬಿಯನ್ನು ಒಂದಾದ್ಮೇಲೆ ಒಂದರಂತೆ 15 -20 ತಿನ್ನುತ್ತಾರೆ. ಅದಕ್ಕಿಂತ ಹೆಚ್ಚು ತಿನ್ನುವ ಜನರೂ ಇದ್ದಾರೆ. ಒಂದು ರುಚಿ ಹಾಗೂ ಇನ್ನೊಂದು ಆರೋಗ್ಯಕ್ಕೆ ಒಳ್ಳೆಯದು ಅಂತಾ ನಾವು ತಿನ್ನುತ್ತೇವೆ. ಆದ್ರೆ ಆರೋಗ್ಯಕ್ಕೆ ಒಳ್ಳೆಯದಾಗಿರುವ ಇದನ್ನು ಅತಿ ಹೆಚ್ಚು ತಿನ್ನೋದು ಕೂಡ ಒಳ್ಳೆಯದಲ್ಲ.  ಗೋಡಂಬಿ ಸೇವನೆಯಿಂದ ಉಂಟಾಗುವ ಅಡ್ಡ ಪರಿಣಾಮಗಳು ಹೊಟ್ಟೆಯ ಸಮಸ್ಯೆಗಳು : ಗೋಡಂಬಿಗಳಲ್ಲಿ (Cashew) ಅನೇಕ ಪೋಷಕಾಂಶಗಳು ಕಂಡುಬರುತ್ತವೆ, ಅವು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು … Continue reading Side Effects Of Cashew: ಅತಿಯಾದ ಗೋಡಂಬಿ ಸೇವನೆ ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ..!?