ನಿಮಗಿದು ಗೊತ್ತಾ: ಹೆಚ್ಚಾಗಿ ಸ್ವೀಟ್ಸ್ ತಿಂದ್ರೆ ಮಧುಮೇಹದ ಜೊತೆ ಮಾನಸಿಕ ರೋಗವು ಬರಬಹುದು!
ಸ್ವೀಟ್ ಪ್ರಿಯರೇ ಎಚ್ಚರ, ಎಚ್ಚರ. ಅತಿಯಾಗಿ ಸಿಹಿ ತಿಂದ್ರೆ ಮಧುಮೇಹದ ಜೊತೆ ಮಾನಸಿಕ ರೋಗ ಬರುವ ಸಾಧ್ಯತೆ ಇದ್ಯಂತೆ. ಸಿನಿಮಾ ಪ್ರಿಯರಿಗೆ ಬಿಗ್ ಶಾಕಿಂಗ್ ನ್ಯೂಸ್: ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಟಿಕೆಟ್ ದರ ಹೆಚ್ಚಳಕ್ಕೆ ಮನವಿ! ಸಿಹಿ ತಿಂಡಿಗಳನ್ನು ಹೆಚ್ಚಾಗಿ ತಿನ್ನುವ, ಹಣ್ಣುಗಳು ಮತ್ತು ತರಕಾರಿಗಳನ್ನು ಕಡಿಮೆ ಸೇವಿಸುವ ಜನರು ಖಿನ್ನತೆ, ಮಧುಮೇಹ ಮತ್ತು ಪಾರ್ಶ್ವವಾಯುವಿನ ಅಪಾಯವನ್ನು ಹೊಂದಿರುತ್ತಾರೆ ಎಂದು ಅಧ್ಯಯನವು ಬಹಿರಂಗಪಡಿಸಿದೆ. ಸರ್ರೆ ವಿಶ್ವವಿದ್ಯಾನಿಲಯದ ಸಂಶೋಧಕರು, 1.80 ಲಕ್ಷ ಜನರ ಆಹಾರ ಪದ್ಧತಿಯನ್ನು ವಿಶ್ಲೇಷಿಸುವಾಗ, ಹೆಚ್ಚು ಸಿಹಿತಿಂಡಿಗಳನ್ನು … Continue reading ನಿಮಗಿದು ಗೊತ್ತಾ: ಹೆಚ್ಚಾಗಿ ಸ್ವೀಟ್ಸ್ ತಿಂದ್ರೆ ಮಧುಮೇಹದ ಜೊತೆ ಮಾನಸಿಕ ರೋಗವು ಬರಬಹುದು!
Copy and paste this URL into your WordPress site to embed
Copy and paste this code into your site to embed