ಕಲ್ಲಂಗಡಿ ಜತೆ ಉಪ್ಪು ಸೇವಿಸಿ ತಿಂದ್ರೆ ಸಿಗಲಿದೆ ಇಷ್ಟೆಲ್ಲಾ ಬೆನಿಫಿಟ್..!

ಬೇಸಿಗೆಯ ಸೂಪರ್‌ ಫುಡ್‌ಗಳ ಸಾಲಿಗೆ ಕಲ್ಲಂಗಡಿ ಹಣ್ಣು ಸಹ ಸೇರುತ್ತದೆ. ಅದರಲ್ಲೂ ಹೊರಗಿನ ಬಿಸಿ ವಾತಾವರಣಕ್ಕೆ ತಣ್ಣಗಿನ ಕಲ್ಲಂಗಡಿ ಹಣ್ಣು ಸ್ವಲ್ಪ ಹೆಚ್ಚೇ ತಂಪೆರೆಯುತ್ತದೆ. ಕಲ್ಲಂಗಡಿ ಹಣ್ಣನ್ನು ಕತ್ತರಿಸಿ ಹಾಗೆ ತಿನ್ನುವವರಿದ್ದರೆ ಚಿಟಿಕೆ ಉಪ್ಪನ್ನು ಹಾಕಿ ಸವಿಯುವವರನ್ನೂ ಕಾಣಬಹುದು. ಆದರೆ ಮನೆಯ ಹಿರಿಯರು ಮಾತ್ರ ಸ್ವಲ್ಪ ಉಪ್ಪು ಸೇರಿಸಿಕೊಂಡು ತಿನ್ನಿ ಎಂದೇ ಹೇಳುತ್ತಾರೆ. ಕಲ್ಲಂಗಡಿ ಹಣ್ಣಿಗೆ ಉಪ್ಪು ಸೇರಿಸುವುದರಿಂದ ಏನೆಲ್ಲಾ ಪ್ರಯೋಜನಗಳು ಸಿಗುತ್ತವೆ? ಇಲ್ಲಿದೆ ಓದಿ. ಫೈನಲ್ ಗೆ ಲಗ್ಗೆ ಇಟ್ಟ ಟೀಮ್ ಇಂಡಿಯಾ.. ಖುಷಿಯಲ್ಲಿ ಪುಟ್ಟ … Continue reading ಕಲ್ಲಂಗಡಿ ಜತೆ ಉಪ್ಪು ಸೇವಿಸಿ ತಿಂದ್ರೆ ಸಿಗಲಿದೆ ಇಷ್ಟೆಲ್ಲಾ ಬೆನಿಫಿಟ್..!