Pumpkin Seeds: ಕುಂಬಳಕಾಯಿ ಬೀಜ ತಿಂದ್ರೆ ಈ ಆರೋಗ್ಯ ಸಮಸ್ಯೆಗಳು ಹತ್ತಿರವೂ ಸುಳಿಯಲ್ಲ!
ಸಾಮಾನ್ಯವಾಗಿ ನಾವೆಲ್ಲರೂ, ಸಾಂಬಾರಿಗೆ ಕುಂಬಳಕಾಯಿ ಬಳಕೆ ಮಾಡುವ ಸಮಯದಲ್ಲಿ ಅವುಗಳ ಬೀಜಗಳನ್ನು ಪಕ್ಕಕ್ಕೆ ಎತ್ತಿಡುತ್ತೇವೆ, ಆಮೇಲೆ ಹಾಗೆಯೇ ಕಸದ ಬುಟ್ಟಿಗೆ ಹಾಕಿ ಬಿಡುತ್ತೇವೆ! ಆದರೆ ಇನ್ನು ಮುಂದೆ ಹಾಗೆ ಮಾಡುವುದಕ್ಕೆ ಹೋಗಬೇಡಿ, ಯಾಕೆಂದ್ರೆ ಈ ಪುಟ್ಟ ಬೀಜಗಳಲ್ಲಿ, ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಬಗ್ಗೆಯ ಪೋಷಕಾಂ ಶಗಳು ಕೂಡ ಕಂಡು ಬರುತ್ತದೆ. ಕುಂಬಳಕಾಯಿ ಬೀಜದ ಆರೋಗ್ಯಕರ ಪ್ರಯೋಜನಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿವೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ: ನಿಮ್ಮ ಆಹಾರದಲ್ಲಿ ಕುಂಬಳಕಾಯಿ ಬೀಜಗಳನ್ನು ಸೇರಿಸುವುದರಿಂದ ನಿಮ್ಮ ರಕ್ತದಲ್ಲಿನ … Continue reading Pumpkin Seeds: ಕುಂಬಳಕಾಯಿ ಬೀಜ ತಿಂದ್ರೆ ಈ ಆರೋಗ್ಯ ಸಮಸ್ಯೆಗಳು ಹತ್ತಿರವೂ ಸುಳಿಯಲ್ಲ!
Copy and paste this URL into your WordPress site to embed
Copy and paste this code into your site to embed