ದಿನಕ್ಕೆ ಒಂದೆರಡು ಏಲಕ್ಕಿ ತಿನ್ನುವುದರಿಂದ ಸಿಗುತ್ತೆ ನಾನಾ ರೀತಿಯ ಬೆನಿಫಿಟ್!

ಏಲಕ್ಕಿಯ ಸುವಾಸನೆ ನಾವು ಸ್ವಲ್ಪ ದೂರದಲ್ಲಿದ್ದರೂ ನಮ್ಮ ಮೂಗಿಗೆ ಬಡಿಯುತ್ತದೆ. ಅಡುಗೆ ಎಲ್ಲೂ ಕೂಡ ಇದರ ಬಳಕೆಯಿಂದ ಆಹಾರದ ರುಚಿ ಮತ್ತು ಪರಿಮಳ ಹೆಚ್ಚಾಗುತ್ತದೆ. ಇದಕ್ಕೆ ಅನುಗುಣವಾಗಿಯೇ ಏಲಕ್ಕಿಯಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನಗಳು ನಮಗೆ ಲಭ್ಯವಿವೆ. ಹಾಗಾಗಿಯೇ ಏಲಕ್ಕಿಗೆ ಆಯುರ್ವೇದ ಪದ್ಧತಿಯಲ್ಲಿ ಕೂಡ ಒಂದು ವಿಶೇಷ ಸ್ಥಾನಮಾನವಿದೆ. ಏಲಕ್ಕಿಯ ಉಪಯೋಗದಿಂದ ಹಲವು ಬಗೆಯ ಕಾಯಿಲೆಗಳು ಮತ್ತು ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ ಎಂದು ಮನೆಯಲ್ಲಿನ ಹಿರಿಯರು ಹೇಳುತ್ತಾರೆ.‌ ಕೊತ್ತಂಬರಿ ಸೊಪ್ಪಿನ ಪ್ರಯೋಜನ ಅಷ್ಟಿಷ್ಟಲ್ಲ: ಈ ಸುದ್ದಿ … Continue reading ದಿನಕ್ಕೆ ಒಂದೆರಡು ಏಲಕ್ಕಿ ತಿನ್ನುವುದರಿಂದ ಸಿಗುತ್ತೆ ನಾನಾ ರೀತಿಯ ಬೆನಿಫಿಟ್!