Relationship Tips: ಲೈಂಗಿಕತೆಯಲ್ಲಿ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಪದಾರ್ಥ ತಿನ್ನಿ, ಒಳ್ಳೆಯ ಮೂಡ್ ಬರುತ್ತೆ!

ಕೆಲವು ಸಂಶೋಧನೆಗಳ ಪ್ರಕಾರ ಚಾಕೊಲೇಟ್ ಸೇವನೆ ಮಾಡಿ ಲೈಂಗಿಕ ಕ್ರಿಯೆ ನಡೆಸುವುದರಿಂದ ಅನೇಕ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದೆ. ಜೊತೆಗೆ ಡಾರ್ಕ್ ಚಾಕೊಲೇಟ್ ಸೇವನೆಯು ವ್ಯಕ್ತಿಯಲ್ಲಿ ಪ್ರೀತಿಯ ಭಾವನೆ ಹೆಚ್ಚಿಸುತ್ತದೆ ಎಂದು ಕೆಲವು ಸಂಶೋಧನೆಗಳು ಕಂಡುಕೊಂಡಿವೆ. ಹಾಗಾದರೆ ದಂಪತಿಗಳು ಯಾವಾಗ ಚಾಕೊಲೇಟ್ ಸೇವನೆ ಮಾಡಬೇಕು? ಏನೆಲ್ಲಾ ಪ್ರಯೋಜನಗಳಿವೆ ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ. ನಿತ್ಯ ಒಮ್ಮೆಯಾದರೂ ಈ ಹಣ್ಣು ಸೇವಿಸಿ: ಸಾಕಷ್ಟು ಬೆನಿಫಿಟ್ ಪಡೆಯೋದು ಗ್ಯಾರಂಟಿ! ತಜ್ಞರು ಹೇಳುವ ಪ್ರಕಾರ ಚಾಕೊಲೇಟ್‌ನಲ್ಲಿ ಫೆನೈಲೆಥೈಲಮೈನ್ ಎಂಬ … Continue reading Relationship Tips: ಲೈಂಗಿಕತೆಯಲ್ಲಿ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಪದಾರ್ಥ ತಿನ್ನಿ, ಒಳ್ಳೆಯ ಮೂಡ್ ಬರುತ್ತೆ!