ಬ್ಲಡ್ ಶುಗರ್ ನಿಯಂತ್ರಿಸಲು ನಿತ್ಯ ಹಸಿ ಈರುಳ್ಳಿ ಹೀಗೆ ಸೇವಿಸಿ!

ಸಾಮಾನ್ಯವಾಗಿ ಹಸಿ ಈರುಳ್ಳಿಯನ್ನು ಸಲಾಡ್‌’ನಂತೆ ತಿನ್ನುತ್ತಾರೆ. ಕೆಲವರಿಗೆ ಇದರ ಕಟುವಾದ ರುಚಿ ಮತ್ತು ಪರಿಮಳ ಇಷ್ಟವಾಗದಿದ್ದರೂ ಹಸಿ ಈರುಳ್ಳಿಯನ್ನು ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. Karnataka Weather: ಇಂದಿನಿಂದ ರಾಜ್ಯದಲ್ಲಿ ಉತ್ತಮ ಮಳೆ ನಿರೀಕ್ಷೆ – ಹವಮಾನ ಇಲಾಖೆ! ಬಿಳಿ ರಕ್ತ ಕಣಗಳ ರಚನೆ: ಹಸಿ ಈರುಳ್ಳಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದರೊಂದಿಗೆ ಶೀತ ಮತ್ತು ಜ್ವರದಂತಹ ರೋಗಗಳನ್ನು ತಡೆಯಬಹುದು. ಆದ್ದರಿಂದ, ನಿಮ್ಮ ಆಹಾರದಲ್ಲಿ ಹಸಿ ಈರುಳ್ಳಿಯನ್ನು ಸೇರಿಸಿ, ಇದು ದೇಹದಲ್ಲಿ ಬಿಳಿ … Continue reading ಬ್ಲಡ್ ಶುಗರ್ ನಿಯಂತ್ರಿಸಲು ನಿತ್ಯ ಹಸಿ ಈರುಳ್ಳಿ ಹೀಗೆ ಸೇವಿಸಿ!