ಖಾಲಿ ಹೊಟ್ಟೆಯಲ್ಲಿ ಇದನ್ನು ತಿಂದ್ರೆ ಶುಗರ್-ಬಿಪಿಯೆಲ್ಲಾ ಹತ್ತಿರ ಸುಳಿಯಲ್ಲ!
ನೋಡಲು ಚಿಕ್ಕದಾಗಿ ಕಾಣುವ ಬೆಳ್ಳುಳ್ಳಿಯು ನಮ್ಮ ಆರೋಗ್ಯಕ್ಕೆ ಸಾಕಷ್ಟು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. ಬೆಳ್ಳುಳ್ಳಿಯ ಸೇವನೆಯು ಅನೇಕ ಅಪಾಯಕಾರಿ ಕಾಯಿಲೆಗಳನ್ನು ಗುಣಪಡಿಸುತ್ತದೆ. ಆರೋಗ್ಯ ರಕ್ಷಣೆಯಲ್ಲಿ ಬೆಳ್ಳುಳ್ಳಿಯೊಂದೇ ನೂರು ಪ್ರಯೋಜನಗಳನ್ನು ನೀಡುತ್ತದೆ. ಬೆಳ್ಳುಳ್ಳಿ ಶಕ್ತಿಯುತವಾದ ಪ್ರತಿಜೀವಕವಾಗಿದೆ. Muda Scam: ಅಧಿಕೃತವಾಗಿ ಎಂಟ್ರಿಕೊಟ್ಟ ಇಡಿ, ಮೊದಲ ಸಮನ್ಸ್ ಜಾರಿ! ಬೆಳ್ಳುಳ್ಳಿಯಲ್ಲಿ ರಂಜಕ, ಸತು, ಪೊಟ್ಯಾಸಿಯಂ, ಮೆಗ್ನೇಸಿಯಂ ಅಪಾರವಾಗಿದೆ. ಅದರಲ್ಲೂ ಪ್ರತಿದಿನ ಬೆಳಗಿನ ಉಪಾಹಾರವನ್ನು ಸೇವಿಸುವುದಕ್ಕೂ ಮುನ್ನ ಬೆಳ್ಳುಳ್ಳಿ ತಿನ್ನುವುದರಿಂದ ಶೀತ ನಿವಾರಣೆ ಆಗುತ್ತದೆ. ಬೆಳ್ಳುಳ್ಳಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ರಕ್ತವನ್ನು ಶುದ್ಧೀಕರಿಸುತ್ತವೆ. … Continue reading ಖಾಲಿ ಹೊಟ್ಟೆಯಲ್ಲಿ ಇದನ್ನು ತಿಂದ್ರೆ ಶುಗರ್-ಬಿಪಿಯೆಲ್ಲಾ ಹತ್ತಿರ ಸುಳಿಯಲ್ಲ!
Copy and paste this URL into your WordPress site to embed
Copy and paste this code into your site to embed