ಕ್ಯಾನ್ಸರ್ ತಡೆಗಟ್ಟಲು ನಿತ್ಯ ಒಂದು ಕಿತ್ತಳೆ ಹಣ್ಣು ಸೇವಿಸಿ!

ಮನುಷ್ಯ ಪ್ರತಿದಿನ ಒಂದು ಅಥವಾ ಎರಡು ಕಿತ್ತಳೆ ಸೇವಿಸಬೇಕು ಎಂದು ವೈದ್ಯರು ಹೇಳುತ್ತಾರೆ. ಹಾಗಾದರೆ ಕಿತ್ತಳೆ ಸೇವನೆಯಿಂದ ದೇಹಕ್ಕೆ ಆಗುವ ಲಾಭಗಳನ್ನು ಇಲ್ಲಿ ತಿಳಿದುಕೊಳ್ಳಿ. ಊಟ ಮಾಡುವಾಗ ನಿಮಗೆ ಕೂದಲು ಸಿಗುತ್ತಾ!?, ಹಾಗಿದ್ರೆ ಈ ದೋಷವಿದೆ ಎಂದರ್ಥ! ಕ್ಯಾನ್ಸರ್ ತಡೆಗಟ್ಟುವಿಕೆ: ಕಿತ್ತಳೆಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಅಲ್ಲದೆ, ಕಿತ್ತಳೆಯಲ್ಲಿ ಡಿ-ಲಿಮೋನೆನ್ ಎಂಬ ಸಂಯುಕ್ತವಿದೆ, ಇದು ಶ್ವಾಸಕೋಶದ ಕ್ಯಾನ್ಸರ್, ಚರ್ಮದ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್‌ನಂತಹ ಕ್ಯಾನ್ಸರ್‌ಗಳನ್ನು ತಡೆಯುತ್ತದೆ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. … Continue reading ಕ್ಯಾನ್ಸರ್ ತಡೆಗಟ್ಟಲು ನಿತ್ಯ ಒಂದು ಕಿತ್ತಳೆ ಹಣ್ಣು ಸೇವಿಸಿ!