ಬೆಂಗಳೂರಿನಲ್ಲಿ ಇ ಖಾತಾ ಟೆನ್ಷನ್: BBMಗೆ ಮುಗಿಯದ ಸಂಕಷ್ಟ!

ಬೆಂಗಳೂರು:- ನಗರದಲ್ಲಿ ಇ-ಖಾತಾ ನೋಂದಣಿಯ ಸಮಸ್ಯೆ ಬಗೆಹರಿಸಿದ್ದೇವೆ ಎಂದು ಪಾಲಿಕೆ ಅದೆಷ್ಟೋ ಬಾರಿ ಹೇಳಿದರೂ, ಗೊಂದಲ ಮಾತ್ರ ನಿವಾರಣೆಯಾಗಿಲ್ಲ. ಇತ್ತ ಇ-ಖಾತಾ ನೊಂದಣಿ ಪರದಾಟದ ಮಧ್ಯೆಯೇ ಬಿಬಿಎಂಪಿ ಹಾಗೂ ಸರ್ಕಾರ ಇ-ಖಾತಾ ವ್ಯವಸ್ಥೆಯನ್ನು ತೆರಿಗೆ ವ್ಯಾಪ್ತಿಗೆ ತರಲು ಹೊರಟಿವೆ. ವಾಹನ ಸವಾರರ ಗಮನಕ್ಕೆ: ಬೆಂಗಳೂರಿನ ಈ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧ! ದಾಖಲೆಗಳು ಸರಿಯಿದ್ದರೆ ಸರ್ವರ್ ಸರಿ ಇರಲ್ಲ, ಸರ್ವರ್ ಸರಿಯಿದ್ದರೆ ದಾಖಲೆ ಇಲ್ಲ ಎಂಬಂಥ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿರುವ ಜನ ಇ-ಖಾತಾ ಪಡೆಯಲು ಪರದಾಡುತ್ತಿದ್ದಾರೆ. ಇನ್ನು … Continue reading ಬೆಂಗಳೂರಿನಲ್ಲಿ ಇ ಖಾತಾ ಟೆನ್ಷನ್: BBMಗೆ ಮುಗಿಯದ ಸಂಕಷ್ಟ!