ದಸರಾ ರಜೆ: ನಂದಿಬೆಟ್ಟಕ್ಕೆ ಜನವೋ ಜನ!
ಚಿಕ್ಕಬಳ್ಳಾಪುರ:- ದಸರಾ ಹಿನ್ನೆಲೆ ಸಾಲು ಸಾಲು ರಜೆ ಇರುವುದರಿಂದ ನಂದಿಬೆಟ್ಟಕ್ಕೆ ಜನರ ದಂಡು ಜೋರಾಗಿದೆ. ಬೆಳಗಿನಿಂದಲೂ ಸರಿಸುಮಾರು 30 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ನಂದಿಬೆಟ್ಟಕ್ಕೆ ಆಗಮಿಸಿದ್ದು. ಇನ್ನೂ ಸರದಿ ಸಾಲಿನಲ್ಲೇ ಐದಾರು ಕಿ.ಮೀ ದೂರ ವಾಹನಗಳು ನಿಂತಿವೆ. ಎಷ್ಟೇ ಡಯೆಟ್ ಮಾಡಿದರೂ ತೂಕ ಕಡಿಮೆ ಆಗ್ತಿಲ್ವಾ!? ಇದೇ ಕಾರಣ ಇರಬಹುದು! ನಂದಿಬೆಟ್ಟ ನೋಡಲು ಆಗಮಿಸಿರುವ ಪ್ರವಾಸಿಗರು ಗಂಟೆಗಟ್ಟಲೆ ರಸ್ತೆಯಲ್ಲೇ ಕಾಲ ಕಳೆಯುವಂತಾಗಿತು. ರಾಜಧಾನಿ ಬೆಂಗಳೂರಿನ ಜನವಂತೂ ಇಂದು ಬೆಳ್ಳಂಬೆಳಗ್ಗೆ ಕಾರು ಬೈಕ್‌ಗಳ ಮೂಲಕ ಗಿರಿಧಾಮಕ್ಕೆ ಲಗ್ಗೆಯಿಟ್ಟಿದ್ದರು. ಒಂದೇ … Continue reading ದಸರಾ ರಜೆ: ನಂದಿಬೆಟ್ಟಕ್ಕೆ ಜನವೋ ಜನ!
Copy and paste this URL into your WordPress site to embed
Copy and paste this code into your site to embed