ದಸರಾ ಆನೆಗಳ ಕಾದಾಟ: ಅರಮನೆಯಿಂದ ರಸ್ತೆಗೆ ಬಂದ ಗಜಪಡೆಗಳು!
ಮೈಸೂರು:- ಶುಕ್ರವಾರ ರಾತ್ರಿ ದಸರಾ ಆನೆಗಳ ನಡುವೆ ಕಾದಾಟ ನಡೆದಿರುವ ಘಟನೆ ಜರುಗಿದೆ. ಕಲಘಟಗಿಯಲ್ಲಿ ಅಕ್ರಮ ಗಂಧದ ಮರ ಸಾಗಾಟ: ಆರೋಪಿಗಳು ಎಸ್ಕೇಪ್! ವಿಶ್ವವಿಖ್ಯಾತ ಮೈಸೂರು ದಸರಾಗೆ ತಯಾರಿ ಜೋರಾಗಿ ನಡೆದಿದೆ. ಈಗಾಗಲೆ ಅರಮನೆ ಆವರಣದಲ್ಲಿ ಆನೆಗಳು ಬೀಡುಬಿಟ್ಟಿವೆ. ತಾಲೀಮು ಕೂಡ ಆರಂಭವಾಗಿದೆ. ಈ ನಡುವೆ ಶುಕ್ರವಾರ ರಾತ್ರಿ ದಸರಾ ಆನೆಗಳ ನಡುವೆ ಕಾದಾಟ ನಡೆದಿದೆ. ದಸರಾ ಗಜಪಡೆಯ ಕಂಜನ್ ಹಾಗೂ ಧನಂಜಯ ಆನೆ ನಡುವೆ ಊಟ ಮಾಡುವಾಗ ಗಲಾಟೆ ನಡೆದಿದೆ. ಆಕ್ರೋಶಗೊಂಡ ಧನಂಜಯ ಆನೆ ಕಂಜನ್ … Continue reading ದಸರಾ ಆನೆಗಳ ಕಾದಾಟ: ಅರಮನೆಯಿಂದ ರಸ್ತೆಗೆ ಬಂದ ಗಜಪಡೆಗಳು!
Copy and paste this URL into your WordPress site to embed
Copy and paste this code into your site to embed