ವಿಜಯಪುರ: ಸ್ಟ್ರಾಂಗ್ ರೂಂ ಓಪನ್ ವೇಳೆ ಅಧಿಕಾರಿ ಯಡವಟ್ಟು..!

ವಿಜಯಪುರ: ಸ್ಟ್ರಾಂಗ್ ರೂಂ ಓಪನ್ ವೇಳೆ ಅಧಿಕಾರಿ ಯಡವಟ್ಟು ಮಾಡಿರುವ ಘಟನೆ ವಿಜಯಪುರದಲ್ಲಿ ಜರುಗಿದೆ. Lokasabha Election Result: ವೀಕ್ಷಕರ ಸಮ್ಮುಖದಲ್ಲಿ ಸ್ಟ್ರಾಂಗ್ ರೂಮ್ ಓಪನ್ …! ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ಶರೀಫ್ ಯಡವಟ್ಟು ಮಾಡಿದ ಅಧಿಕಾರಿ ಎನ್ನಲಾಗಿದೆ. ಸ್ಟ್ರಾಂಗ್ ರೂಂ ಕೀಯನ್ನ ಮನೆಯಲ್ಲಿ ಬಿಟ್ಟು ಅಧಿಕಾರಿ ಬಂದಿದ್ದಾರೆ. ಸ್ಟ್ರಾಂಗ್ ರೂಂ ಓಪನ್ ಮಾಡುವಾಗ ಘಟನೆ ಬೆಳಕಿಗೆ ಬಂದಿದೆ. ಕೀ ತರಲು ಅಧಿಕಾರಿ ಮನೆಗೆ ಹೋಗಿದ್ದಾರೆ. ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಸ್ಟ್ರಾಂಗ್ ರೂಂ ಕೀ … Continue reading ವಿಜಯಪುರ: ಸ್ಟ್ರಾಂಗ್ ರೂಂ ಓಪನ್ ವೇಳೆ ಅಧಿಕಾರಿ ಯಡವಟ್ಟು..!