RCB ತಂಡದಿಂದ ಡುಪ್ಲೆಸಿಸ್ ಔಟ್, KL ರಾಹುಲ್ ಇನ್: ಕನ್ನಡಿಗನ ಎಂಟ್ರಿಗೆ ಫ್ಯಾನ್ಸ್ ಖುಷ್!

ಆರ್ ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು ಕನ್ನಡಿಗನೇ ಬೆಂಗಳೂರು ತಂಡಕ್ಕೆ ಕ್ಯಾಪ್ಟನ್ ಆಗಲಿದ್ದಾನೆ ಎಂದು ವರದಿಯಾಗಿದೆ. ಬೆರಳಿನ ಮೂಳೆ ಮುರಿತ: ಏಷ್ಯಾಕಪ್​ನಿಂದ ಕನ್ನಡತಿ ಶ್ರೇಯಾಂಕಾ ಪಾಟೀಲ್ ಔಟ್! ಕೆಎಲ್ ರಾಹುಲ್ ಐಪಿಎಲ್ 2025ರ ಮುನ್ನವೇ ಲಕ್ನೋ ತಂಡವನ್ನು ತೊರೆಯುವ ಸಾಧ್ಯತೆಯಿದ್ದು, ಟೈಮ್ಸ್ ವರದಿಯ ಅನ್ವಯ ರಾಹುಲ್ ಮುಂದಿನ ಆವೃತ್ತಿಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ. ಕೆಎಲ್ ರಾಹುಲ್, ಲಕ್ನೋ ತಂಡವನ್ನು 2022ರಿಂದ 2024ರ ವರೆಗೂ ಮುನ್ನಡೆಸಿದ್ದು, ಐಪಿಎಲ್ 2024 ರಲ್ಲಿ ಸೋತ … Continue reading RCB ತಂಡದಿಂದ ಡುಪ್ಲೆಸಿಸ್ ಔಟ್, KL ರಾಹುಲ್ ಇನ್: ಕನ್ನಡಿಗನ ಎಂಟ್ರಿಗೆ ಫ್ಯಾನ್ಸ್ ಖುಷ್!