ಮಕ್ಕಳ ಬಟ್ಟೆಗಳನ್ನು ರಾತ್ರಿ ವೇಳೆ ಒಣಗಿಸುತ್ತಿದ್ದೀರಾ!? ಹಾಗಿದ್ರೆ ಈ ನೀವು ನೋಡಲೇಬೇಕು!

ವಾಸ್ತು ಶಾಸ್ತ್ರದಲ್ಲಿ, ಪ್ರತಿಯೊಂದು ಕೆಲಸವನ್ನು ಮಾಡಲು ಕೆಲವು ನಿಯಮಗಳಿವೆ, ಅದನ್ನು ನಾವು ಅನುಸರಿಸಬೇಕು. ಅದೇ ಸಮಯದಲ್ಲಿ, ರಾತ್ರಿಯಲ್ಲಿ ಬಟ್ಟೆಗಳನ್ನು ತೊಳೆಯಬಾರದು ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಇದರ ಹಿಂದಿನ ಕಾರಣವನ್ನು ಇಂದು ನಾವು ನಿಮಗೆ ಹೇಳುತ್ತೇವೆ. ಬೆಂಗಳೂರಿನ ಈ ಏರಿಯಾಗಳಲ್ಲಿ ನಾಳೆ ಇರಲ್ಲ ಪವರ್: ಕರೆಂಟ್ ಕಟ್ ಆಗುವ ಪ್ರದೇಶಗಳ ಪಟ್ಟಿ ಇಲ್ಲಿದೆ! ಹಿಂದೂ ಧರ್ಮದ ಆಚರಣೆಯ ಭಾಗವಾದ ವಾಸ್ತು ಪ್ರಕಾರ ರಾತ್ರಿಯಲ್ಲಿ ಬಟ್ಟೆಗಳನ್ನು ಯಾವುದೇ ಕಾರಣಕ್ಕೂ ಒಗೆಯಬಾರದು ಎಂದು ಹೇಳುತ್ತಾರೆ. ಅದರಲ್ಲೂ ಬಟ್ಟೆಗಳನ್ನು ಹೊರಗೆ ಒಣಗಿಸಬಾರದು ಎಂದು … Continue reading ಮಕ್ಕಳ ಬಟ್ಟೆಗಳನ್ನು ರಾತ್ರಿ ವೇಳೆ ಒಣಗಿಸುತ್ತಿದ್ದೀರಾ!? ಹಾಗಿದ್ರೆ ಈ ನೀವು ನೋಡಲೇಬೇಕು!