ಸರ್ಕಾರಕ್ಕೆ ಶಾಕ್ ಕೊಟ್ಟ “ಕುಡುಕರು”: ಮದ್ಯ ಮಾರಾಟ ದಿಢೀರ್ ಇಳಿಕೆ!

ಬೆಂಗಳೂರು:- ಬಿಯರ್‌ ಪ್ರಿಯರು ಸರ್ಕಾರಕ್ಕೆ ಶಾಕ್‌ ಕೊಡುವುದಕ್ಕೆ ಮುಂದಾಗಿದ್ದಾರೆ. ಕರ್ನಾಟಕ ಸರ್ಕಾರದ ಖಜಾನೆಗೆ ಆದಾಯ ಹರಿದು ಬರುವ ಪ್ರಮುಖ ಆದಾಯ ಮೂಲಗಳಲ್ಲಿ ಅಬಕಾರಿ ಇಲಾಖೆ ಸಹ ಒಂದು. ಆದರೆ ಕಳೆದ ಒಂದು ವರ್ಷದ ಅವಧಿಯಲ್ಲಿ ಮದ್ಯ ಮಾರಾಟದಿಂದ ಸರ್ಕಾರಕ್ಕೆ ಹೇಳಿಕೊಳ್ಳುವ ಆದಾಯ ಬರುತ್ತಿಲ್ಲ. 2024ನೇ ಸಾಲಿನ ಜೂನ್‌ – ಜುಲೈ ತಿಂಗಳಿನಿಂದ ಬಿಯರ್‌ ಡಿಮ್ಯಾಂಡ್‌ ಭರ್ಜರಿ ಇಳಿಕೆಯಾಗಿದ್ದು. ಬಾಯಿ ವಾಸನೆ ಜಾಸ್ತಿ ಆಗಿದ್ಯಾ!? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ! ಮದ್ಯ ಮಾರಾಟದ ಆದಾಯ ನಿರೀಕ್ಷೆಯಲ್ಲಿದ್ದ ಸರ್ಕಾರಕ್ಕೆ … Continue reading ಸರ್ಕಾರಕ್ಕೆ ಶಾಕ್ ಕೊಟ್ಟ “ಕುಡುಕರು”: ಮದ್ಯ ಮಾರಾಟ ದಿಢೀರ್ ಇಳಿಕೆ!