ಕುಡಿದ ಮತ್ತಲ್ಲಿ ಆಟೋ ಚಾಲನೆ: ಚಾಲಕನ ದರ್ಪಕ್ಕೆ ಬೇಸತ್ತ ಮಹಿಳೆ ಹೈರಾಣು!

ಬೆಂಗಳೂರು:- ರಾಜಧಾನಿಯ ಆಟೋ ಚಾಲಕರ ಮೇಲೆ ಗಂಭೀರ ಆರೋಪ ಕೇಳಿ ಬರುತ್ತಿದೆ. ಕುಡಿದ ನಶೆಯಲ್ಲಿ ಆಟೋ ಚಾಲನೆ ಮಾಡಿ ಚಾಲಕನ ಆಟಾಟೋಪಕ್ಕೆ ಮಹಿಳೆ ಹೈರಾಣಾಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಬೆಂಗಳೂರಿಗೆ ಆಗಮನ: ಏರ್ಪೋರ್ಟ್ ನಲ್ಲೇ ಕಮಲ ನಾಯಕರ ಜತೆ ನಡ್ಡಾ ಸಭೆ! ಆಟೋ ಇಂದ ಜಂಪ್ ಮಾಡು ಅಂತ ದರ್ಪ ಮೆರೆದ ಆರೋಪ ಕೇಳಿ ಬಂದಿದೆ. ಬುಕ್ ಮಾಡಿದ ಏರಿಯಾ ಒಂದು.. ಆಟೋ ಚಾಲಕ ಕರೆದು ಕೊಂಡು ಹೋಗ್ತಿದ್ದೆ ಮತ್ತೊಂದು ಏರಿಯಾ. ಹೀಗಾಗಿ ನಮ್ಮ ಯಾತ್ರಿ ಆ್ಯಪ್ … Continue reading ಕುಡಿದ ಮತ್ತಲ್ಲಿ ಆಟೋ ಚಾಲನೆ: ಚಾಲಕನ ದರ್ಪಕ್ಕೆ ಬೇಸತ್ತ ಮಹಿಳೆ ಹೈರಾಣು!